BREAKING NEWS
ಭಾರತೀಯ ಜನತಾ ಪಕ್ಷದ ಸಂಸದೀಯ ಸಮಿತಿ ಪುನರ್ ರಚನೆ: ಬಿಎಸ್ ವೈಗೆ ಸಿಕ್ತು ಸ್ಥಾನ

ಬಿಜೆಪಿ ಸಂಸದೀಯ ಸಮಿತಿಯನ್ನು ಪುನರ್ ರಚಿಸಲಾಗಿದ್ದು,ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗು ಜೆಪಿ ನಡ್ಡಾ ಮತ್ತು ಬಿಲ್ ಸಂತೋಷ್, ಸೇರಿದಂತೆ 11 ಜನರು ಇರುವ ಸಮಿತಿ.ಸಮಿತಿಯ ಪುನರ್ ರಚನೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈಬಿಡಲಾಗಿದೆ. ಹೊಸದಾಗಿ ಇದೀಗ ಮಾಜಿ ಬಿಎಸ್ ಯಡಿಯೂರಪ್ಪ ಅವರಿಗೂ ಸ್ಥಾನ ದೊರೆತಿದೆ.





