ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದ್ರಾಕ್ಷಾರಸ ಮತ್ತು ವೈನ್ ಮಂಡಳಿ ಅಧ್ಯಕ್ಷ ಡಾ. ಬಿ.ಯೋಗೇಶ್ ಬಾಬು ನೇತೃತ್ವದಲ್ಲಿ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರುಗಳಾದ ಎಸ್. ಬಸವರಾಜ್ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು, ಎನ್.ಮಹದೇವಪುರ, ಕೆ. ಚಂದ್ರಣ್ಣ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು, ಘಟಪರ್ತಿ, ಎಸ್.ಚಂದ್ರಣ್ಣ ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷರು ಮೊಳಕಾಲ್ಮೂರು, ಡಾ.ಕಾಟಮಲಿಂಗಯ್ಯ.ಪಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ವರವು, ಶ್ರೀಮತಿ ಶಿವರುದ್ರಮ್ಮ ಗ್ರಾಮ ಪಂಚಾಯತಿ ಸದಸ್ಯರು ವರವು ಇವರ ಪತಿ ರಾಮಣ್ಣ, ವರವು ಗ್ರಾಮದ ಬೊಮ್ಮಯ್ಯ,ಯುವ ಮುಖಂಡರಾದ ಕೆರೆಮುಂದಲಹಟ್ಟಿ ನಾಗರಾಜ್, ರಾಜಣ್ಣ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಮನೆಕೋಟೆ, ತಿಪ್ಪೇಸ್ವಾಮಿ ಯುವ ಮುಖಂಡರು ಕೋಡಿಹಳ್ಳಿ, ಎನ್.ಹೆಚ್. ನಾಗರಾಜು ಯುವ ಮುಖಂಡರು ಕೋಡಿಹಳ್ಳಿ,ಕೆ.ತಿಪ್ಪೇಸ್ವಾಮಿ ಯುವ ಮುಖಂಡರು ಕೋಡಿಹಳ್ಳಿ, ಸುರೇಶ್ ಯುವ ಮುಖಂಡರು ಕೋಡಿಹಳ್ಳಿ, ರಾಮು ಯಾದವ್ ಯುವ ಮುಖಂಡರು, ಗುರುಮೂರ್ತಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ತಳಕು ಗ್ರಾಮ ಪಂಚಾಯತಿ, ತಿಪ್ಪೇಸ್ವಾಮಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಚಿಕ್ಕಮ್ಮನಹಳ್ಳಿ, ಎತ್ತಿನ ಕಾಟಪ್ಪ ಸಹಕಾರ ಸಂಘದ ಸದಸ್ಯರು ಚಿಕ್ಕಮ್ಮನಹಳ್ಳಿ, ಕಾಮರಾಜ್ ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ನಾಗಭೂಷಣ ಯುವ ಮುಖಂಡರು, ವಿಜಯ್ ಯುವ ಮುಖಂಡರು ಓಬಯ್ಯನಹಟ್ಟಿ ಇವರು ಬಿಜೆಪಿ ಪಕ್ಷ ತೊರೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಇವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್ ರವರು ಕಾಂಗ್ರೆಸ್ ಪಕ್ಷದ ಶಾಲು ಹಾಕುವುದರ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.





