ಡಾ|| ಬಿ.ಆರ್. ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿರುವ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾನವಹಕ್ಕು ಹಾಗೂ ಸಾಮಾಜಿಕ ಗೌರವಕ್ಕಾಗಿ ಹೋರಾಡಿದ ಶ್ರೇಷ್ಠ ಸಾರ್ವಜನಿಕ ಹಿತರಕ್ಷಕ ಹಾಗೂ ತತ್ವಜ್ಞಾನಿ ಡಾ. ಬಿಆರ್ ಅಂಬೇಡ್ಕರ್ ರವರಿಗೆ ನಮನಗಳನ್ನು ಶುಕ್ರವಾರ ಎಂಎಲ್ ಸಿ
ಕೆ ಎಸ್ ನವೀನ್,
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೋಹನ್ ಕುಮಾರ್ ಜಿ ಎಚ್ ಸಲ್ಲಿಸಿದರು. ಈ ಸಮಯದಲ್ಲಿ ಮುಸ್ಸಂಜೆ ವಾಣಿ ಮೂರ್ತಿ
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪರಶುರಾಮ್ , ನಾಯಕನಹಟ್ಟಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ,ಸಿದ್ದಾರ್ಥ್ ಎಸ್ ಸಿ ಮೋರ್ಚಾ ಅಧ್ಯಕ್ಷರು ಮೊಳಕಾಲ್ಮೂರು ಬಿಜೆಪಿ ರವಿಕುಮಾರ್
ಶಿವರಾಜ್ ಮಂಜುನಾಥ ಪಿ ಹುಣಸೆಕಟ್ಟೆ
ಕೊಲ್ಲಯ್ಯ ಕಲ್ಲೇಶ್ ಪ್ರಸನ್ನ ಮಾನಂಗಿ
ಹನುಮಾನ್ ಪಿಳ್ಳಿಕೇರನಹಳ್ಳಿ
ಶಿವಲಿಂಗಪ್ಪ ತಮಟಕಲ್ಲು ಉಪಸ್ಥಿತರಿದ್ದರು.