Browsing: ಕ್ರೈಂ

ಜಿಲ್ಲಾ ಖನಿಜ ಪ್ರತಿಷ್ಠಾನ ಅನುದಾನ ದುರುಪಯೋಗದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ನಿರ್ಮಿತಿ‌ ಕೇಂದ್ರದ ಯೋಜನಾ ನಿರ್ದೇಶಕ ಕೆಜಿ ಮೂಡಲಗಿರಿ ಯಪ್ಪ ಮತ್ತು ಇಂಜನಿಯರ್ ಸತೀ ಶ್ ಕಲ್ಲಟ್ಟಿ…

ಅತ್ಯಾಚಾರಿಗೆ 10 ವರ್ಷ ಕಠಿಣ ಸಜೆ ನೀಡಿದ ನ್ಯಾಯಾಲಯ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಗೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲ. ಯದ ನ್ಯಾಯಾಧೀಶರಾದ…

ವರದಕ್ಷಿಣೆ ಕಿರುಕುಳ ನೀಡಿ ಮಹಿ ಳೆಯ ಸಾವಿಗೆ ಕಾರಣನಾದ ಪತಿ ಸೇರಿದಂತೆ ಮೂವರಿ ಗೆ ಏಳು ವರ್ಷ ಕಠಿಣ ಸಜೆಯನ್ನು ಚಿತ್ರದುರ್ಗ ನ್ಯಾಯಾಲ ಯವು ನೀಡಿ ಆದೇಶಿಸಿದೆ.…

 ಹಿರಿಯೂರು ತಾಲ್ಲೂಕಿನ ಐಮಂಗಲ ಪೋಲಿಸ್ ಠಾಣೆ, ಗ್ರಾಮಾಂತರ ಪೋಲಿಸ್ ಠಾಣೆ ಕರ್ತವ್ಯ ನಿರ್ವಹಿಸಿ ನಂತರ ಬಡ್ತಿ ಪಡೆದು ಅಜ್ಜಂಪುರ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಪಿಐ ಲಿಂಗರಾಜು…

ಅಂತರ ಜಿಲ್ಲಾ ಕಳ್ಳನನ್ನು ಬಂಧಿಸಿರುವ ಚಳ್ಳಕೆರೆ ಪೊಲೀಸರು ಅವನಿಂದ 20 ಲಕ್ಷದ 50 ಸಾವಿರ ಮೌಲ್ಯದ ಚಿನ್ನ ಮತ್ತು ಬೆಳ್ಳಿ‌ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಚಳ್ಳಕೆರೆ…

ಓವರ್ ಹೆಡ್ ಟ್ಯಾಂಕ್ ಗೆ ಪೈಪ್ ಲೈನ್ ಮಾಡುತ್ತಿದ್ದು, ಅದಕ್ಕಾಗಿ ತರಿಸಲಾಗಿದ್ದ 1 ಲಕ್ಷ ಮೌಲ್ಯದ ಪೈಪ್ ರೋಲ್ ಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಜಾಜೂರು…

ಮದುವೆ ಅರತಕ್ಷತೆಯಲ್ಲಿ ಉಡುಗೊರೆಯಾಗಿ ಬಂದಿದ್ದ ಲಕ್ಷಾಂತರ ರೂಪಾಯಿ ಹಣ ಹಾಗೂ ಒಡವೆಗಳನ್ನು ಕದ್ದಿದ್ದ ಕಳ್ಳನನ್ನು ಗ್ರಾಮಾಂತರ ಠಾಣೆಯ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ದೂರು‌ ನೀಡಿದ ಒಂದುವರೆ…

BREAKING NEWS: ಕುಡಿದ‌ ಅಮಲಿನಲ್ಲಿ ಚಾಕು ಚುಚ್ಚಿ ಯುವಕನ ಬಲಿ ಪಡೆದ ಗ್ಯಾಂಗ್ ಕೋಟೆ ನಾಡಿನಲ್ಲಿ ಯುವಕನ ಕೊಲೆಯ ಮೂಲಕ‌ ಮಹಾ ಶಿವರಾತ್ರಿ ಅಂತ್ಯಗೊಂಡಿರುವ ಘಟನೆ…

ಬೆಂಗಳೂರು ಶಾಸಕರ ಕೊಲೆ ಸುಪಾರಿ ಪ್ರಕರಣ : ಇಬ್ಬರು ಆರೋಪಿಗಳ ಬಂಧನ ಬೆಂಗಳೂರಿನ ಬೊಮ್ಮೇನಹಳ್ಳಿ ಎಂಎಲ್ ಎ ಸತೀಶ್ ರೆಡ್ಡಿ ಕೊಲೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳಲ್ಕೆರೆ…

ಚಿತ್ರದುರ್ಗ ಬ್ರೇಕಿಂಗ್ ವ್ಯಕ್ತಿಯೊರ್ವನ‌ ಮೇಲೆ ಮರಣಾಂತಿಕವಾಗಿ‌ ಹಲ್ಲೆ ಮಾಡಿರುವ ಘಟನೆ ಹೊಳಲ್ಕೆರೆ ತಾಲೂಕಿನ ಬೊಮ್ಮನಕಟ್ಟೆ ಗ್ರಾಮದ ಹಳೆ ಮೈರಾಡ ರಸ್ತೆಯಲ್ಲಿ ನಡೆದಿದೆ. ತೀವ್ರ ಹಲ್ಲೆಗೊಳಗಾದ ವ್ಯಕ್ತಿಯನ್ನು ಕಿರಣ್…