ಕೆಜಿಎಫ್ ಚಾಪ್ಟರ್ 2. ಟೀಸರ್ ಇಂದೆ ರಿಲೀಸ್ ಯಾಕೆ ನೋಡಿ

ಸಿನೆಮಾ

ಬೆಂಗಳೂರು: ಬಹು ನೀರೀಕ್ಷಿತ ಕೆಜಿಎಫ್ ಚಾಪ್ಟರ್ – 2 ನಾಳೆ ಬೆಳಗ್ಗೆ 8-10 ಕ್ಕೆ ಟೀಸರ್ ರಿಲೀಸ್ ಆಗಬೇಕಾಗಿತ್ತು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆದ ಕಾರಣ ಇಂದೆ 9.20 ಕ್ಕೆ ಹೊಂಬಾಳೆ ಯು ಟೂಬ್ ಪೇಜ್ ನಲ್ಲಿ ಬಿಡುಗಡೆ ಮಾಡಲಾಗಿದೆ.

 

 

 

Chitradurga kgf chapter 2 release
ಟೀಸರ್ ನ್ನು ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ದಿನ ಅಂದರೆ ನಾಳೆ ಬಿಡುಗಡೆ ಮಾಡುವ ಪ್ಲಾನ್ ನ್ನು ಚಿತ್ರ ತಂಡ ಮಾಡಿತ್ತು ಆದರೆ ಯಾರೋ ಕಿಡಿಗೇಡಿಗಳು ವಿಡಿಯೋ ಲೀಕ್ ಮಾಡಿರುವುದಕ್ಕೆ ಇಂದೆ ಬಿಡುಗಡೆ ಮಾಡಲಾಗಿದೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿರುವ ಯಶ್ ಅವರಿಗೆ ದೇವರು ಒಳ್ಳೆದು ಮಾಡಲಿ ಇದು ಬರೀ ಟೀಸರ್ ಮಾತ್ರ ಪಿಕ್ಚರ್ ಇನ್ನು ಮುಂದಿದೆ ನೋಡಿ ಎಂದು ಟ್ವೀಟ್ ಮಾಡಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *