ಹೊಸ ದಾಖಲೆ ಬರೆದ ರಾಬರ್ಟ್

ಸಿನೆಮಾ

ಬೆಂಗಳೂರು: ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತಿಯನ್ನು ಪಡೆದಿರುವ ಧರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆಗೂ ಮುನ್ನ ಹಂಚಿಕೆಯ ದಾಖಲೆಯನ್ನು ಬರೆದಿದೆ

Chitradurga new record of Robert film

 

 

 

ಹಿಂದಿ ಡಬ್ಬಿಂಗ್ ನಲ್ಲೂ ದಾಖಲೆಯನ್ನು ಬರೆದಿರುವ ರಾಬರ್ಟ್ ಸಿನಿಮಾ ರೈಟ್ಸ್ ಕನ್ನಡ ಚಿತ್ರರಂಗದಲ್ಲಿ ಹಿಸ ದಾಖಲೆಯನ್ನು ಸೃಷ್ಟಿಸಿದೆ. ಕೋರೋನಾ ಕಾಲದಲ್ಲಿಯೇ 32 ಕೋಟಿಗೆ ಸೇಲ್ ಆಗಿದೆ. ಹೀಗೆ ರಿಲೀಸ್ ಗೂ ಮುನ್ನ ಹತ್ತು ಹಲವು ದಾಖಲೆಗಳನ್ನು ಸಿನಿಮಾ ಬರೆದಿದೆ. ಅಭಿಮಾನಿಗಳಂತೂ ರಾಬರ್ಟ್ ಯಾವಾಗ ಬೆಳ್ಳಿ ತೆರೆಗೆ ಅಪ್ಪಲಿಸತ್ತೋ ಎಂದು ತುದಿಗಾಲಲ್ಲಿ‌ ಕಾದಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *