ನವದೆಹಲಿ: ಕೆಲವೇ ವಾರಗಳಲ್ಲಿ ಕೊರೋನಾ ಲಸಿಕರ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿಮೋದಿ ಹೇಳಿದ್ದಾರೆ.

ಲಸಿಕೆಯನ್ನು ಮೊದಲು ಕೋರೋನಾ ವಾರಿರ್ಯಸ್ ಗೆ ಆದ್ಯತರ ನೀಡಲಾಗುತ್ತದೆ . ಸುಸಜ್ಜಿತ ಹಾಗೂ ಅಗ್ಗದ ಲಸಿಕೆ ತಯಾರಾಗಿದೆ. ಕೇಂದ್ರದ ಜೊತೆಗೆ ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿವೆ. ಲಸಿಕೆ ಹಂಚಿಕೆಗೆ ಸಲಕ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ . 8 ಲಸಿಕೆಗಳು ಸಿದ್ದವಾಗಿದೆ. ಲಸಿಕೆಯ ದರದ ಬಗ್ಗೆ ಆಯಾಯ ರಾಜ್ಯಗಳ ಜೊತೆ ಚರ್ಚಿಸಲಾಗುತ್ತಿದೆ. ಎಂದು ಮೋದಿ ಹೇಳಿದ್ದಾರೆ.
ಸಂಯುಕ್ತವಾಣಿ




