Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025
  • ರಾಜ್ಯ

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ಜಿಲ್ಲಾ ಸುದ್ದಿ»ಬಿಳಿ ಎಮ್ಮೆ ಕರು ವಿಸ್ಮಯ ಕೌತುಕ? ನೋಡಲು ಜನರ ದಂಡು
ಜಿಲ್ಲಾ ಸುದ್ದಿ

ಬಿಳಿ ಎಮ್ಮೆ ಕರು ವಿಸ್ಮಯ ಕೌತುಕ? ನೋಡಲು ಜನರ ದಂಡು

D KumaraswamyBy D KumaraswamyDecember 20, 2020No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಚಿತ್ರದುರ್ಗ: ಜನರಿಗೆ ಎಮ್ಮೆ ಎಂದಕೂಡಲೆ ಕಣ್ಣೆದುರಿಗೆ ಬರೋ ಕಲ್ಪನೆ ಕಪ್ಪು ಬಣ್ಣ ಅಥವಾ ನಸುಗೆಂಪು. ಅದು ದೊಡ್ಡದೇ ಆಗಿರಲಿ ಸಣ್ಣ ಮರಿಯಾಗಿರಲಿ ಅವರ ಮನಸ್ಸಲ್ಲಿ ಮೂಡೋ ಛಾಯೆ ಅದು . ಇಲ್ಲೊಂದು ಎಮ್ಮೆ ಮರಿಯೋಂದರ ಬಣ್ಣ ಬದಲಾಗೈತೆ ವಿಶೇಷವಾದ ಬಣ್ಣದು ಎಂದ್ರೆ ಒಪ್ಪುತೀರ? ಒಪ್ಪಲೇಬೇಕು..

Chitradurga white yemme

 

 

 

ನೀವೀಗ ನೋಡ್ತಾ ಇರೋದು ಕೇವಲ ಒಂದು ತಿಂಗಳ ಹಿಂದೆ ಹುಟ್ಟಿರೋ ಒಂದು ಗಂಡು ಎಮ್ಮೆ ಮರಿನಾ… ಇದರಲ್ಲೇನು ವಿಶೇಷ ಅಂತೀರ ಇದು ಸಂಪೂರ್ಣ ಬಿಳಿ ಬಣ್ಣದ್ದು ….. ಅಂದ ಹಾಗೆ ಇದು ಹುಟ್ಟಿರೋದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಲಿಂಗದಳ್ಳಿ ಗ್ರಾಮದ ಹೊರ ವಲಯದ ಫಾರಂ ಹೌಸ್ನಲ್ಲಿ …..ಇದರ ಮಾಲೀಕರು ಉಷಾದೇವಿ ಹೇಳೋ ಪ್ರಕಾರ ಐದು ವರ್ಷದ ಹಿಂದೆ ಎಮ್ಮೆ ಖರೀದಿ ಮಾಡಿ ತಂದಿದ್ರು ಅದು ಇದುವರೆಗೂ ಮೂರು ಕರುಗಳನ್ನು ಹಾಕಿದೆ. ಆಮೂರು ಕರುಗಳು ಸಾಧಾರಣವಾಗಿ ಕಪ್ಪು ಬಣ್ಣದೇ ಆಗಿದ್ವು… ಆದ್ರೆ ಕಳೆದ ಬಾರಿ ಮುರಾ ಎಮ್ಮೆ ಸೀಮನ್ ಹಾಕಿಸಿದ್ರಂತೆ ಇದು ಈಗ ಬಿಳಿ ಎಮ್ಮೆ ಕರು ಹಾಕಿದೆ….. ಬದುಕುತ್ತೋ ಇಲ್ಲೋ ಅನ್ನೋ ಅನುಮಾನದಿಂದ ಕಳೆದ ಒಂದು ತಿಂಗಳಿನಿಂದ ಕಣ್ಣ ಕಣ್ಣಿ
ಟ್ಟು ನೋಡಿಕೊಂಡಿದಾರೆ. …. ಈಗ ಸಂಪೂರ್ಣವಾಗಿ ಇವರಿಗೆ ಹೊಂದಿಕೊಂಡಿದೆ….. ಭೀಮಾ ಅಂತಾ ಕರೆದ್ರೆ ಸಾಕು ಥಟ್ಟ ಅಂತ ಬಂದು ನಿಲ್ಲುತ್ತೆ… ಹೋದಕಡೆ ಎಲ್ಲಾ ಹಿಂದೆ ಬರುತ್ತೆ…ಆಟವಾಡಿಸು ಅಂತಾ ಹಿಂದಿಂದೆ ಒಡಾಡುತ್ತೆ… ಸುತಾಡ್ತಾಇದ್ದ ಕರುಗೆ ಭೀಮಾ ಎಂಧಕೂಡಲೆ ಥಟ್ಂತಾ ಬಂದು ಹಾಜರಾಗುತ್ತೆ ಹೀಗೆ ಮನೆಲಿ ಒಬ್ಬ ಸದಸ್ಯನಾಗಿದೆ.ಎರಡು ತೆಲೆ ಕರು ಹುಟ್ಟೋದು ಮೂರು ಕಣ್ಣಿನ ಕರು ಹುಟ್ಟೊದು ಅಗಾಗ್ಗೆ ನಡೀತಾ ಇರುತ್ತೆ ಇದಕ್ಕೆ ಹಾರ್ಮೋನ್ ವ್ಯತ್ಯಾಸ ಕಾರಣ ಎಂತಾರೆ….. ಆದ್ರೆ ತಾಲೂಕು ಪಶುವೈದ್ಯಾದಿಕಾರಿ ರಂಗಸ್ವಾಮಿ ಪ್ರಕಾರ ಇವರಿಗೂ ಇದೊಂದು ಸವಾಲಾಗಿದೆ. … ಇದುವರೆಗೂ ಎಂದೂ ಅವರು ಬಿಳಿಬಣ್ಣದ ಎಮ್ಮೆಯನ್ನೇ ನೋಡಿಲ್ಲ…. ಹೋಗ್ಲಿ ನಮ್ಮ ಜಿಲ್ಲೆಲಿ ಅಥವಾ ರಾಜ್ಯದಲ್ಲಾದ್ರು ಹುಟ್ಟಿದೆಯಾ ಅಂತಾ ಮಾಹಿತಿನೂ ಇಲ್ಲಾ ಅಂತಾರೆ…. ಕಳೆದ ಬಾರಿ ಸೀಮನ್ ಹಾಕೋವಾಗ ತಾವೇ ಅಧಿಕಾರಿಯಾಗಿದ್ದು ಬೇರೆಲ್ಲಾ ಎಮ್ಮೆ ಮರಿಗಳು ಕಪ್ಪು ಮತ್ತು ನಸುಗೆಂಪು ಬಣ್ಣದ ಮರಿಹಾಕಿವೆ. ತಾವು ಮಾಡಿರೋ ಸುಮಾರು ಹತ್ತು ಸಾವಿರ ಸೀಮನ್ ಇಂಜೆಕ್ಷನ್ ನಲ್ಲಿ ಬಿಳೀ ಮರಿಹಾಕಿರೋದು ಇದೆ ಮೊದಲು ಅಂತಾರೆ…..ಭೀಮ ಎಂದು ಹೆಸರಿಟ್ಟಿರುವ ಹಾಗೆ ಉತ್ತಮ ಭಾರವಿದ್ದು ಆರೋಗ್ಯವಾಗಿದೆ. ನಾವು ಕೂಡಾ ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ ಎನ್ನುತ್ತಾರೆ ಪಶುವೈದ್ಯಾಧಿಕಾರಿ ರಂಗಸ್ವಾಮಿ.ವಿಸ್ಮಯಗಳು ನಡೆಯೋದು ಸಾಮಾನ್ಯ ಬಿಳಿ ಸಿಂಹ, ಬಿಳಿ ಹುಲಿ, ಬಿಳಿ ನವಿಲು ಜೀವಂತ ಇದ್ದವು ಅಂತಾ ವರದಿಯನ್ನ ಮಾತ್ರ ನೋಡಿದ್ವಿ… ಆದ್ರೆ ಬಿಳಿ ಎಮ್ಮೆ ಮರಿ ಜೀವಂತವಾಗಿರೋ ನೋಡೋ ಭಾಗ್ಯ ಯಾರಿಗಿದೆಯೋ ಯಾರಿಗಿಲ್ಲ……

ಸಂಯುಕ್ತವಾಣಿ

Share. Facebook Twitter Pinterest LinkedIn Tumblr WhatsApp Email
Previous Articleಕುಮಾರಸ್ವಾಮಿ ಈಶ್ವರಪ್ಪಗೆ ಶೋಭೆ ತರೋಲ್ಲ
Next Article ಯೋಜನೆ ಅನುಮೋದಿಸಿ ಹಣ ಬಿಡುಗಡೆ ಮಾಡಿ
D Kumaraswamy
  • Tumblr

Related Posts

ಆಹಾರ ದಾನ ಸಮಾಜ ಸೇವೆ ಸಂಕೇತ:ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

June 25, 2025

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಗೆ ಅತ್ಯುತ್ತಮ ಫಲಿತಾಂಶ : ಅಭಿನಂದಿಸಿದ ಆಡಳಿತ ವರ್ಗ

May 14, 2025

ಮಲ್ಟಿ ಕ್ಯೂಸಿನ್ ಕುಕ್ ಅಭ್ಯರ್ಥಿಗಳಿಂದ ಮರು ಅರ್ಜಿ ಆಹ್ವಾನ

March 20, 2025

ಸಕಾಲ ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

March 20, 2025
Leave A Reply Cancel Reply

Recent Posts
  • ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.