BREKING NEWS
ಫಾಜಿಲ್ ಹತ್ಯೆ ಪ್ರಕರಣ : 14 ಮಂದಿ ಶಂಕಿತರು ವಶಕ್ಕೆ
ಸುರತ್ಕಲ್ ನ ಫಾಜೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೋಲಿಸ್ ಕಮೀಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಸುರತ್ಕಲ್ ನ ಮಾಧ್ಯಮಗಳೊಂದಿಗೆ ಮಾತನಾಡಿ ಅವರು ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿ ಸಮಯದಲ್ಲಿ ಫಾಜಿಲ್ ನನ್ನು ಕೊಲೆ ಮಾಡಲಾಗಿತ್ತು.





