ಮನೆ ಬೀಗಮುರಿದು ಒಂದು ಲಕ್ಷ ಮೌಲ್ಯದ ಚಿನ್ನಾ ಭರಣ ಕದ್ದೊಯ್ದ ಕಳ್ಳರು
ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಸೂಜಿ ಮಲ್ಲೇಶ್ವರ ನಗರದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದು ಮನೆಯ ಬೀಗಮುರಿದು ಮನೆಯಲ್ಲಿದ್ದ 1ಲಕ್ಷ ಮೌಲ್ಯದ ಚಿನ್ನಾ ಭರಣ, 20 ಸಾವಿರ ನಗದು ಹಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಇನ್ನೂ ಕೆ.ಟಿ ಗೊಂವಿದರೆಡ್ಡಿ ಎನ್ನುವವರಿಗೆ ಸೇರಿದ ಮನೆ ಇದಾಗಿದ್ದು ಮನೆಯವರೆಲ್ಲರೂ ಆಂದ್ರಪ್ರದೇಶದ ರಾಯದುರ್ಗ ಬಳಿಯ ದೇವಸ್ಥಾನಕ್ಕೆ ಹೋಗಿದ್ದ..ಸಂದರ್ಭದಲ್ಲಿ ಮನೆಯ ಬಾಗಿಲ ಬೀಗಮುರಿದು ಮನೆಯಲ್ಲಿದ್ದ 25 ಗ್ರಾಂ ತೂಕದ ಚಿನ್ನಾ ಭರಣ ಮತ್ತು 20 ಸಾವಿರ ನಗದು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ…
ಇನ್ನೂ ಈ ಘಟನೆ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…





