ಭೀಕರ ಅಪಘಾತ ಇಬ್ಬರು ಸ್ಥಳದಲ್ಲಿ ಸಾವು ಮೂವರಿಗೆ ಗಂಭೀರ ಗಾಯ
ಕಾರು ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿ ಮೂರು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗದ ಮದಕರಿಪುರದ ಹೊಸ ಹೈವೇ ಬ್ರಿಡ್ಜ್ ಬಳಿ ನಡೆದಿದೆ.
ಮೃತರನ್ನು ನಿರ್ಮಲ 55 ವಿನುತ 40 ಬೆಂಗಳೂರಿನವರು ಎಂದು ಗುರುತಿಸಿದ್ದು, ಗಾಯಾಳುಗಳನ್ನು ಯಶಸ್ 02 ಫಣಿರಾಜ್ 36 ರಶ್ಮಿ 32 ಹಾಗು ಚಾಲಕನನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಮುದ್ದುರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.





