ಭಾರತಕ್ಕೂ ಕಾಲಿಟ್ಟ ಕೋರೋನ ಹೊಸ ವೈರಸ್ ದೇಶದ ಜನತೆಯಲ್ಲಿ ಮನೆ ಮಾಡಿದ ಆತಂಕ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಕೋರೋನಾ ಹೊಸ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು ಆತಂಕ ಎದುರಾಗಿದೆ.

 

 

 

Chitradurga new corona virus enter into india

ಕಳೆದ ಹತ್ತು ತಿಂಗಳಿನಿಂದ ಕೋರೋನಾ ವೈರಸ್ ಹೆಮ್ಮಾರಿ ಜಗತ್ತನ್ನೆ ತಲ್ಲಣಗೊಳಿಸಿದೆ. ಇದಕ್ಕೆ ಔಷಧಿ ಕಂಡು ಹಿಡಿಯುವ ಮೊದಲೇ ಮತ್ತೊಂದು ಅಘಾತಕಾರಿ ಸುದ್ದಿಯೊಂದು ದೇಶದ ಜನರಿಗೆ ಅಪ್ಪಳಿಸಿದೆ. ಬ್ರಿಟನ್ ನಲ್ಲಿ ಕೋರೋನಾ ಹೊಸ ವೈರಸ್ ಒಂದು ಹೆಚ್ಚಾಗಿದ್ದು, ಅದನ್ನು ತಡೆಗಟ್ಟಲು ಬ್ರಿಟನ್ ನ ಹಲವು ಕಡೆಗಳಲ್ಲಿ ಲಾಕ್ ಡೌನ್ ಮಾಡಲಾಗಿದೆ. ನಿ‌ನ್ನೆ ತಾನೇ ಬ್ರಿಟನ್ ನಿಂದ ಭಾರತಕ್ಕೆ ಬರುವ ವಿಮಾನಗಳನ್ನು ಸರ್ಕಾರ ರದ್ದುಗೊಳಿಸಿತ್ತು. ಆದರೆ ಇದರ ಮಧ್ಯೆಯೂ ಕೂಡ ಕೋರೋನಾ ವೈರಸ್ ಬ್ರಿಟನ್ ನಿಂದ ಭಾರತಕ್ಕೆ ಬಂದಿದೆ.
ದೆಹಲಿಯಲ್ಲಿ ಐದು ಜನರಿಗೆ ಹಾಗೂ ಚನ್ನೈನಲ್ಲಿ ಒಬ್ಬರಿಗೆ ಕೋರೋನಾ ಹೊಸ ವೈರಸ್ ಸೋಂಕು ಧೃಢಪಟ್ಟಿದೆ.
ಸಂಯುಕ್ತವಾಣಿ

Leave a Reply

Your email address will not be published. Required fields are marked *