ಪಿಂಕ್ ವಾಟ್ಸಪ್ ಏನದು?

ಜಿಲ್ಲಾ ಸುದ್ದಿ

ಚಿತ್ರದುರ್ಗ: ಅದ್ಯಾರೋ ಏನೋ ವಾಟ್ಸಪ್ ನ ಹೊಸ ವರ್ಷನ್ ಬಂದಿದೆ. ಬಟನ್ ಒತ್ತಿದರೆ ವಾಟ್ಸಪ್ ಕಲರ್ ಪಿಂಕ್ ಆಗುತ್ತದೆ ಎಂದು ವಾಟ್ಸಪ್ ನಲ್ಲಿ ವ್ಯಕ್ತಿಯೊಬ್ಬ ಹರಿ ಬಿಟ್ಡಿದ್ದೆ ತಡ ವಾಟ್ಸಪ್ ನ್ನು ಎಲ್ಲರೂ ಒತ್ತಿದ್ದೆ ಒತ್ತಿದ್ದು…

Chitradurga pink Watsup  virus

 

 

 

 

ಇಂದು ಸಂಜೆಯಿಂದ ವಾಟ್ಸಪ್ ಹಸಿರಿನಿಂದ ಪಿಂಕ್ ಬಣ್ಣಕ್ಕೆ ತಿರುಗುತ್ತದೆ. ಒಮ್ಮೆ ಪ್ರಯತ್ನ ಮಾಡಿ ಎಂದು ಅದ್ಯಾರೋ ವ್ಯಕ್ತಿಯೊಬ್ಬ ವಾಟ್ಸಪ್ ಗ್ರಾಹಕರ ತಲೆಗೆ ಹುಳ ಬಿಟ್ಟಿದ್ದು, ಗ್ರಾಹಕರೆಲ್ಲರೂ ಪಿಂಕ್ ಕಲರ್ ಗೆ ಮಾರು ಹೋಗಿ ಆ ಅಪ್ಲಿಕೇಶನ್ ಮೇಲೆ ಬೆರಳಿನಿಂದ ಒತ್ತಿದ್ದೆ ಒತ್ತಿದ್ದು ಆದರೆ ಯಾವುದೇ ಬದಲಾವಣೆ ಕಂಡು ಬಾರದಿದ್ದಾಗ ತಮ್ಮನ್ನು ನಾವು ಬೈದುಕೊಂಡು ಸುಮ್ಮನಾಗಿದ್ದಾರೆ. ಆದರೆ ಇದೊಂದು ವೈರಸ್ ಎಂದು ತಿಳಿಯಲು ಗಂಟೆಗಳೇ ಬೇಕಾಯಿತು.
ಸಂಯುಕ್ತವಾಣಿ

Leave a Reply

Your email address will not be published. Required fields are marked *