ರಾಜ್ಯದ ಮಠಗಳು ದೇವಸ್ಥಾನಗಳು ಟ್ರಸ್ಟ್ ಗಳಿಗೆ ಸರ್ಕಾರ ಬಂಪರ್ ಗಿಫ್ಟ್

ರಾಜ್ಯ

ರಾಜ್ಯ ಸರ್ಕಾರವೂ ಮಠ ಮಾನ್ಯಗಳಿಗೆ ದೇವಸ್ಥಾನಗಳು, ಸಂಘ ಸಂಸ್ಥೆಳಿಗೆ ಭರ್ಜರಿ ಗಿಫ್ಟ್ ನೀಡಿದ್ದು, 142.37 ಕೋಟಿ‌ ಅನುದಾನವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

 

 

 


ರಾಜ್ಯದ ವಿವಿಧ ಸಮೂದಾಯದ ಮಠ ಮಾನ್ಯಗಳು, ಸಂಘ ಸಂಸ್ಥೆಗಳು ಮತ್ತು ದೇವಸ್ಥಾನಗಳಿಗೆ ಸರ್ಕಾರವು ಅನುದಾನ ಬಿಡುಗಡೆ ಮಾಡಿದ್ದು, ರಾಜ್ಯದ 178 ಮಠಗಳಿಗೆ 108.2 ಕೋಟಿ,59 ದೇವಸ್ಥಾನಗಳಿಗೆ 22.35 ಕೋಟಿ, 26 ಸಂಘ ಸಂಸ್ಥೆಗಳಿಗೆ ಹಾಗೂ ಟ್ರಸ್ಟ್ ಗಳಿಗೆ 13 ಕೋಟಿ ಸೇರಿದಂತೆ ಒಟ್ಟು 142.37 ಕೋಟಿ ಬಿಡುಗಡೆ ಆರ್ಥಿಕ‌ ಇಲಾಖೆಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ರಾಜ್ಯದ ವಿವಿಧ ಸಮೂದಾಯಗಳು ದೇವಾಲಯಗಳು, ಸಂಘ ಸಂಸ್ಥೆಗಳು ಟ್ರಸ್ಟ್ ಗಳಿಗೆ ಬಜೆಟ್ ಹಂಚಿಕೆ ಜೊತೆಗೆ ವಿಶೇಷ ಅನುದಾನದಡಿಯಲ್ಲಿ ಹಣ ಬಿಡುಗಡೆ ಮಾಡಿದೆ.

Leave a Reply

Your email address will not be published. Required fields are marked *