Chitradurga full lockbdown

ಸರ್ಕಾರಿ ಅಧಿಕಾರಿಗಳೆ ಇದನ್ನು ಧರಿಸದೇ ಹೋದರೆ ಕ್ರಮ ಜರುಗಿಸಲಿದೆ ಸರ್ಕಾರ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸುವಂತೆ ಸರ್ಕಾರದ ಮುಖ್ಯ ಕಾರ್ಯ ದರ್ಶಿ ಆದೇಶಿಸಿದ್ದಾರೆ.

Chitradurga govt employee should be ware Id card

 

 

 

ಸರ್ಕಾರಿ ಕಚೇರಿ ಹಾಗೂ ಅಧೀನ ನಿಗಮ‌ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಗಳು ಮತ್ತು ಸಿಬ್ಬಂದಿಗಳು ಗುರುತಿನ ಚೀಟಿ ಧರಿಸದೇ ಇರುವುದು ಕಂಡು ಬಂದಿರುತ್ತದೆ. ಇದರಿಂದ ಸಾರ್ವಜನಿಕರಿಗೆ ನಿರ್ಧಿಷ್ಟ ಅಧಿಕಾರಿ ಅಥವ ಸಿಬ್ಬಂದಿಯನ್ನು ಕಾಣಲು ಬಂದಾಗ ತೊಂದರೆಯಾಗುತ್ತಿದ್ದು, ಇದರಿಂದ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ಗುರುತಿನ ಚೀಟಿ ಧರಿಸಬೇಕು. ಅಲ್ಲದೆ ಪ್ರಾದೇಶಿಕ ಆಯುಕ್ತರ ಕಚೇರಿಯ ತಪಾಸಣಾ ತಂಡವು ಯಾರು ಗುರುತಿನ ಚೀಟಿ ಧರಿಸುವುದಿಲ್ಲವೋ ಅಂತವರನ್ನು ಪತ್ತೆ ಹಚ್ಚಿ ಬಿಗಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಸಂಯುಕ್ತವಾಣಿ

 

Leave a Reply

Your email address will not be published. Required fields are marked *