ಜೂಜು ಅಡ್ಡೆ ಮೇಲೆ‌ ದಾಳಿ ನಾಲ್ಕು ಜನರ ಬಂಧನ

ಜಿಲ್ಲಾ ಸುದ್ದಿ

ಖಚಿತ ಮಾಹಿತಿ ಮೇರೆಗೆ ಜೂಜು‌ ಅಡ್ಡೆ ಮೇಲೆ‌ ದಾಳಿ ನಡೆಸಿರುವ ಗ್ರಾಮಾಂತರ ಪೋಲಿಸರು 33 ಸಾವಿರ ನಗದು ಹಾಗೂ 05 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ತಾಲೂಕಿನ ಹೊಸಹಳ್ಳಿ ಹಾಗೂ ಕಾಟೀಹಳ್ಳಿ‌‌ಮಧ್ಯದ ಹಾದು ಹೋಗುವ ರಸ್ತೆಯ ಬಳಿ ಇರುವ ಜಮೀನಿನಲ್ಲಿ ನಾಲ್ಕು‌ ಜನರು ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ‌ ಹಿನ್ನೆಲೆಯಲ್ಲಿ ಗ್ರಾಮಾಂತರ ಪೋಲಿಸರು ದಾಳಿ‌ ನಡೆಸಿದ್ದರು. ನಾಲ್ಕು ಜನರ ಮೇಲೆ‌ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

 

 

 

Leave a Reply

Your email address will not be published. Required fields are marked *