ಸಿಬಿಎಸ್ ಸಿಯಲ್ಲಿ ಸತತ 5ನೇ ವರ್ಷ 100 ಕ್ಕೆ 100% ಫಲಿತಾಂಶ ಪಡೆದ ಚಿತ್ರದುರ್ಗ ಎಸ್.ಆರ್.ಎಸ್ ಹೆರಿಟೇಜ್ ಶಾಲೆ, 

ಜಿಲ್ಲಾ ಸುದ್ದಿ

ಸತತ 5ನೇ ವರ್ಷ 100 ಕ್ಕೆ 100% ಫಲಿತಾಂಶ ಪಡೆದ ಚಿತ್ರದುರ್ಗ್ ಎಸ್.ಆರ್.ಎಸ್ ಹೆರಿಟೇಜ್ ಶಾಲೆ,

 

 

 

ಸಿ.ಬಿ.ಎಸ್.ಇ 10ನೇ ತರಗತಿಯ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ
ಎಸ್‍ಆರ್ ಎಸ್ ಹೆರಿಟೇಜ್ ಶಾಲೆಗೆ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಿದೆ.


2021-22 ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆದ 10ನೇ ತರಗತಿ ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ.
ಒಟ್ಟು 134 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ
ತಿರುಮಲ ಆರ್, 97.6% ಹೊಂದಿ ಶಾಲೆಗೆ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಜವೇರಿಯ ತಾಜ್ -95.6% ಶಮಂತಕ್ – 95%
ಮನೋಜ್ ಎಸ್.ಎಮ್ – 95% ಭೂಮಿಕ ಜಿ.ಎಸ್-95% ಗೌತಮ್ ಎಸ್ ಭೂಷÀಣ್ -95%
ಸಂಜನ ಎಸ್ ಪಲ್ಲಕ್ಕಿ -94.8% above 95% ನ್ನು
6 ಜನರು ಪಡೆದಿದ್ದಾರೆ.
90%-95% ರೊಳಗೆ
28 ವಿದ್ಯಾರ್ಥಿಗಳು, 80%-90% ರೊಳಗೆ
40 ವಿದ್ಯಾರ್ಥಿಗಳು, 70%-80%
36 ವಿದ್ಯಾರ್ಥಿಗಳು ಮತ್ತು
60%-70%
26 ವಿದ್ಯಾರ್ಥಿಗಳು ಪಡೆದಿದ್ದು, 95% ಕ್ಕಿಂತ ಹೆಚ್ಚು, ಫಲಿತಾಂಶವನ್ನು 28 ವಿದ್ಯಾರ್ಥಿಗಳು, 80 ರಿಂದ 90% ಕ್ಕಿಂತ ಹೆಚ್ಚು, 24 ವಿದ್ಯಾರ್ಥಿಗಳು 84% ಕ್ಕಿಂತ ಹೆಚ್ಚು, 25 ವಿದ್ಯಾರ್ಥಿಗಳು 70% ಕ್ಕಿಂತ ಹೆಚ್ಚು, 14 ವಿದ್ಯಾರ್ಥಿಗಳು 60% ಹೆಚ್ಚು ಪಡೆದಿದ್ದಾರೆ. ಇದರಲ್ಲಿ 5 ವಿದ್ಯಾರ್ಥಿಗಳು 100% ಕ್ಕೆ 100 ಪಡೆದಿದ್ದಾರೆ.
ಈ ಫಲಿತಾಂಶದಿಂದ ಸಂಸ್ಥೆಯ ಅಧ್ಯಕ್ಷರಾದ ಬಿ.ಎ. ಲಿಂಗಾರೆಡ್ಡಿ, ಕಾರ್ಯದರ್ಶಿ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಧ್ಯಾಕ್ಷರಾದ ಅಮೋಘ್ ಬಿ. ಎಲ್.ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ ರವಿ ಟಿ.ಎಸ್. ಪ್ರಭಾಕರ್. ಎಂ. ಎಸ್, ಪ್ರಾಂಶುಪಾಲರು ಹಾಗೂ ಶಾಲೆಯ ಶಿಕ್ಷಕವೃಂದ, ಮಕ್ಕಳಿಗೆ ಹಾಗೂ ಪೋಷಕರಿಗೆ ಶುಭಾಶಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *