ಮೂರು ದಿನಗಳು ಚಳ್ಳಕೆರೆಯಲ್ಲಿ‌ ವೈವಿದ್ಯಮಯ ಕಾರ್ಯಕ್ರಮಗಳ ಹೂರಣ

ಜಿಲ್ಲಾ ಸುದ್ದಿ

75ನೇ ವರ್ಷದ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ನಮ್ಮ ಇಡೀ ದೇಶವೇ ಮುಳಿಗಿದೆ ಭಾರತೀಯರಾದ ನಾವುಗಳು ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದೇ ಒಂದು ರೋಚಕವಾದ ಕ್ಷಣ ಇಂತಹ ಈ ಸಂದರ್ಭದಲ್ಲಿ ಸಮಸ್ತ ತಾಲೂಕಿನ ಎಲ್ಲಾ ಬಂಧು ಭಗಿನಿಯರಿಗೆ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಅಲ್ಲದೆ ಚಳ್ಳಕೆರೆ ತಾಲೂಕಿನಲ್ಲಿ ಈ ವರ್ಷ ಈ ಅಮೃತ ಮಹೋತ್ಸವವನ್ನು ವಿವಿಧ ವೈವಿಧ್ಯಮಯವಾಗಿ ಮೊದಲನೆಯದಾಗಿ ದಿನಾಂಕ 13.8.2022ರ ಬೆಳಿಗ್ಗೆ 11 ಗಂಟೆಗೆ ಚಳ್ಳಕೆರೆ ನಗರದ ಎಚ್ಪಿಸಿಸಿ ಕಾಲೇಜು ಮುಂಭಾಗದಲ್ಲಿ 5,000 ವಿದ್ಯಾರ್ಥಿಗಳೊಂದಿಗೆ ಒಂದು ಕಿಲೋಮೀಟರ್ ಉದ್ದದ ತಿರಂಗವನ್ನು ಜಾಥ ದೊಂದಿಗೆ ಪ್ರದರ್ಶಿಸಲಾಗುತ್ತದೆ  ಎಂದು ತಹಶೀಲ್ದರ್  ರಘು ಮೂರ್ತಿ ಹೇಳಿದರು.

 

 

 

ಈ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟಂತ ಮೇರು ವ್ಯಕ್ತಿಗಳ ಸ್ತಬ್ಧ ಚಿತ್ರವನ್ನು ಅನಾವರಣಗೊಳಿಸಲಾಗುತ್ತಿದೆ ಹಾಗೂ ದಿನಾಂಕ 14.08.2022 ರಂದು ಸಂಜೆ 5:00ಗೆ 1000 ಸಾರ್ವಜನಿಕರ ಒಂದಿಗೆ ರಾಷ್ಟ್ರಧ್ವಜದ ಮುಖಾಂತರ ಬೈಕ್ ಜಾತವನ್ನು ಆಯೋಜಿಸಲಾಗಿದೆ ಮತ್ತು ದಿನಾಂಕ 15.08.2022 ರಂದು ಸ್ವಾತಂತ್ರ್ಯೋತ್ಸವವನ್ನು ಅರ್ಥವತ್ತಾಗಿ ಆಚರಣೆ ಮಾಡಲಾಗುತ್ತದೆ ಚಳ್ಳಕೆರೆ ನಗರದ ಮತ್ತು ತಾಲೂಕಿನ ಸಾರ್ವಜನಿಕ ಬಂಧು ಬಗಿನಿಯರು ಈ ಒಂದು ಅಭಿಯಾನದಲ್ಲಿ ಭಾಗವಹಿಸಿ ಈ ಒಂದು ಕ್ಷಣವನ್ನು ಕಣ್ತುಂಬಿಕೊಳ್ಳಬೇಕಾಗಿ

Leave a Reply

Your email address will not be published. Required fields are marked *