ನಿವೃತ್ತ ಪ್ರಾಂಶುಪಾಲ ಡಾ. ಶಿವಲಿಂಗಪ್ಪ‌ ನಿಧನ

ಜಿಲ್ಲಾ ಸುದ್ದಿ

ನಿಧನ ವಾರ್ತೆ

 

 

 

ಚಿತ್ರದುರ್ಗ ಎಸ್ ಜೆ ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಶಿವಲಿಂಗಪ್ಪ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಡಾ. ಶಿವಲಿಂಗಪ್ಪ‌ ಅವರು ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಬೆಂಗಳೂರಿನ ಕೋಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇವರು ಪತ್ನಿ ಜಯಮ್ಮ, ಮಕ್ಕಳಾದ ಶಿವು, ರಾಜು ಹಾಗೂ ಬಂಧು ಮಿತ್ರರ ರನ್ನು ಅಗಲಿದ್ದು, ನಾಳೆ ಮುಕ್ತಿ ಧಾಮದಲ್ಲಿ ಸಂಜೆ 3 ಗಂಟೆ ನಂತರ (ಕೆಂಚಪ್ಪನ ದೇವಸ್ಥಾನದ ಬಳಿ) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

Leave a Reply

Your email address will not be published. Required fields are marked *