ಕಾಂಗ್ರೆಸ್ ದೇಶ ವಿರೋಧಿ ಎಂಬ ಪ್ರಹ್ಲಾದ್ ಜೋಷಿಗೆ ಹೇಳಿಕೆಗೆ ಡಿಕೆಶಿ ಉತ್ತರವೇನು?

ರಾಜಕೀಯ

ಚಿತ್ರದುರ್ಗ: ಕಾಂಗ್ರೆಸ್ ದೇಶ ವಿರೋಧಿ ಎಂಬ ಪ್ರಹ್ಲಾದ್ ಜೋಷಿ  ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ  ತನ್ನ ಹೆಗಲ‌ಮೇಲಿನ  ಕೇಸರಿ ಬಿಳಿಸ‌ ಹಸಿರು ಬಣ್ಣವಿರುವ ಶಾಲು ತೋರಿಸಿ  ಇದು ಬಾವುಟ  ಇದು ಇರುವುದು  ಕಾಂಗ್ರೆಸ್ ನವರಿಗೆ ಮಾತ್ರ  ಇದೊಂದೆ ಅವರಿಗೆ ಉತ್ತರ ಎಂದು ಹೇಳಿದರು.

Chitradurga prahalda joshi / dkshi

 

 

 

ಮಾಧ್ಯಮಗಳೊಂದಿಗೆ ಮಾತನಾಡಿ,  ಬೆಳಗಾವಿ ಲೋಕಸಭೆ ಕ್ಷೇತ್ರದ ಕೈ ಟಿಕೇಟದ ವಿಚಾರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್  ಮತ್ತು ಸತೀಶ್ ಜಾರಕಿಹೊಳಿ  ಟಿಕೇಟ್ ಗಾಗಿ ಫೈಟ್  ವಿಷಯ ನನಗೆ ತಿಳಿದಿಲ್ಲ. ನೋಡೋಣ ಎಂದು ಹೇಳುವ ಮೂಲಕ ಜಾರಿಕೊಂಡರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *