ನಿರ್ಮಾಣ ಹಂತದ ಗೋಡೆ ಕುಸಿದು ನಾಲ್ಕು ಜನರ ಸಾವು

ಕ್ರೈಂ

 

ಬಿಗ್ ಬ್ರೇಕಿಂಗ್ ನ್ಯೂಸ್

 

 

 

ನಿರ್ಮಾಣ ಹಂತದ ಗೋಡೆ ಕುಸಿದು ನಾಲ್ಕು ಜನರು ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಬೆಂಗಳೂರಿನ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿ ಹಳ್ಳಿ‌ಬಳಿ‌ ನಡೆದಿದೆ.

 


ಅಪಾರ್ಟ್‌ಮೆಂಟ್ ನ ಬಳಿ ಶೆಡ್ ನಲ್ಲಿದ್ದ ಕಾರ್ಮಿಕರು ಮೃತಪಟ್ಟಿರುವವರು ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.

Leave a Reply

Your email address will not be published. Required fields are marked *