Chitradurga black fungas entry to ctd

ಕೋಟೆ ನಾಡಿನಲ್ಲೂ ಕಾಣಿಸಿಕೊಂಡ ಬ್ಲಾಲ್ ಫಂಗಸ್

ಜಿಲ್ಲಾ ಸುದ್ದಿ

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದ್ದು, ಆತಂಕ ಸೃಷ್ಠಿ ಮಾಡಿದೆ.

Chitradurga black fungas entry to ctd

 

 

 

ಜಿಲ್ಲೆಯ ಮೊಳಕಾಲ್ಮರು ತಾಲೂಕಿನ ನಾಗಸಮುದ್ರದ ಮಾರುತಿ ಎನ್ನುವವರು ಕೋರೋನಾ ಸೋಂಕಿಗೆ ತುತ್ತಾಗಿದ್ದು, ಚಿತ್ರದುರ್ಗ ನಗರದ ಬಸಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಇದೀಗ ಅವರಿಗೆ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದ್ದು, ಪತ್ನಿ ವೀಣಾ ಅವರಿಗೆ ಆತಂಕ ಹೆಚ್ಚಾಗಿದೆ. ಮಾರುತಿ ಅವರನ್ಬು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೇಂಟ್ ಜಾನ್ಸ್ ಕಾಲೇಜ್ ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರಿಗೆ ಹಣ ಕಾಸಿನ ತೊಂದರೆಯಾಗಿದೆ. ಇದರಿಂದ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡುವಂತೆ ಪತ್ನಿ ವೀಣಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

ಸಂಯುಕ್ತವಾಣಿ

Leave a Reply

Your email address will not be published. Required fields are marked *