ನಾನೇಕೆ ಮಂತ್ರಿ ಸ್ಥಾನ ಬಿಡಲಿ: ಶಶಿಕಲಾ ಜೊಲ್ಲೆ

ರಾಜಕೀಯ ರಾಜ್ಯ

ತುಮಕೂರು: ಯಾವ ಕಾರಣಕ್ಕೆ ನಾನು ಸಚಿವ  ಸ್ಥಾನ ತೊರೆಯಬೇಕು. ಸಂಪುಟದಲ್ಲಿ ನಾನೊಬ್ಬಳೆ ಮಹಿಳಾ ಮಂತ್ರಿ  ಇರೋದು ಎಂದು ಶಶಿಕಲಾ ಜೊಲ್ಲೆ ಹೇಳಿದರು.

 

 

 

Chitradurga y  I am leave minister post
ಅವರು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪ‌  ಮಾಡಿ, ನಾನು ಸಂಘಟನೆಯ ಮೂಲಕ ಬಂದು ಸಾಕಷ್ಟು ಕೆಲಸ ಮಾಡುತ್ತಿದ್ದೆನೆ. ಇದುವರೆಗೂ  ನನಗೆ ಕೇಂದ್ರ ನಾಯಕರಿಂದ ಸಚಿವ ಸ್ಥಾನ ಬಿಡುವಂತೆ ಯಾವ ಅದೇಶವು ಬಂದಿಲ್ಲ.  ಹಿಂದೆಯೂ ಕೂಡ ಎರಡು ಬಾರಿ  ಸಚಿವ ಸ್ಥಾನ ಕೈ ತಪ್ಪುತ್ತದೆ ಎಂದು ಹೇಳಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಈಗಲೂ  ಸುಳ್ಳಾಗುತ್ತದೆ. ಕೇಂದ್ರದ ನಾಯಕರಿಂದ ಆದೇಶ ಬಂದ ಮೇಲೆ  ನೋಡೋಣ,ಮಕ್ಕಳ‌ಮೇಲೆ ಲಾಕ್ ಡೌನ್ ಸಮಯದಲ್ಲಿ  ದೌರ್ಜನ್ಯ ಹೆಚ್ಚಾಗಿವೆ.‌ಅದರ ಬಗ್ಗೆ ಹೆಚ್ಚು ಗಮನ ಹರಿಸಿತ್ತೇನೆ ಎಂದು ಹೇಳಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *