ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಬಾರಿ ಇಳಿಕೆ

ದೇಶ

BIG BREKING NEWS
ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ 36 ರೂಪಾಯಿಯಷ್ಟು ಇಳಿಕೆಯನ್ನು ಮಾಡಿವೆ.

 

 

 

ಈ ಇಳಿಕೆಯೂ ಇಂದಿನಿಂದ ಜಾರಿಗೆ ಬರಲಿದೆ. ಇದರಿಂದ ಸಿಲಿಂಡರ್ ಬೆಲೆ‌ ಅಗ್ಗವಾಗಿದ್ದು, ವಾಣಿಜ್ಯ ಸಿಲಿಂಡರ್ ಬೆಲೆಯೂ 1976.50 ರೂ ಗೆ ಇಳಿದಿದೆ. ಈ ಹಿಂದೆ ಒಂದು‌ ಸಿಲಿಂಡರ್ ಬೆಲೆ 2012.50ಪೈಸೆ ಇತ್ತು. ಕೋಲ್ಕಾತ್ತಾದಲ್ಲಿ 2095.50 ಪೈಸೆ ಆಗಿದೆ. ಈ ಹಿಂದೆ 2132.50 ಇತ್ತು.ಮುಂಬೈನಲ್ಲಿ 1936.50 ರೂಗಳಾಗಿದ್ದು, ಈ ಹಿಂದೆ 1976.50 ಇತ್ತು. ಬೆಂಗಳೂರಿನ ಹೊಸ ಬೆಲೆಯು ಇದೀಗಷ್ಟೆ ತಿಳಿದು ಬರಬೇಕಿದೆ.

Leave a Reply

Your email address will not be published. Required fields are marked *