ಚಿತ್ರದುರ್ಗ ಜಿಲ್ಲಾ ಕಂಪ್ಯೂಟರ್ ಮಾರಾಟಗಾರರ ಸಂಘ ಅಸ್ತಿತ್ವಕ್ಕೆ

ಜಿಲ್ಲಾ ಸುದ್ದಿ

ಚಿತ್ರದುರ್ಗ ಜಿಲ್ಲಾ ಕಂಪ್ಯೂಟರ್ಸ್ ಮಾರಾಟಗಾರರ ಸಂಘದ ಸರ್ವ ಸದಸ್ಯರ ಸಭೆಯು ಚಿತ್ರದುರ್ಗದ ಮರುಳಪ್ಪ ಬಡಾವಣೆ, ವೈ.ಆರ್. ಆದಿಶೇಷ ರೋಟರಿ ಭವನದಲ್ಲಿ ದಿನಾಂಕ 06/08/2022 ಶನಿವಾರದಂದು ನಡೆಯಿತು, ಈ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಿಗಾಗಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 2022-23 ಮತ್ತು 2023-24 ಎರಡು ವರ್ಷಗಳ ಅವಧಿಗೆ ಜಿಲ್ಲಾ ಅಧ್ಯಕ್ಷರಾಗಿ ಶಿವಕುಮಾರ್.ಕೆ.ಸಿ, ಎಸ್.ಎಸ್.ಟೆಕ್ನಾಲಜಿಸ್, ಚಿತ್ರದುರ್ಗ, ಕಾರ್ಯದರ್ಶಿಯಾಗಿ ವೆಂಕಟೇಶ್‍ಮೂರ್ತಿ.ಎನ್.ವಿ, ಬಾಲಾಜಿ ಕಂಪ್ಯೂಟರ್ಸ್, ಚಿತ್ರದುರ್ಗ ಇವರು ಆಯ್ಕೆಯಾಗಿದ್ದಾರೆ.

 

 

 


ಕಾರ್ಯಕಾರಿಣಿ ಸಮಿತಿಯ ವಿವರ
ಗೌರವ ಅಧ್ಯಕ್ಷರು : ಮಹೇಶ.ಜಿ.ಎನ್
ಅಧ್ಯಕ್ಷರು : ಶಿವಕುಮಾರ್.ಕೆ.ಸಿ
ಉಪಾಧ್ಯಕ್ಷರು : ದಸ್ತಗೀರ್ ಬೇಗ್ ಮತ್ತು ಮಂಜುನಾಥ್ ರಾಜು
ಕಾರ್ಯದರ್ಶಿ : ವೆಂಕಟೇಶ್ ಮೂರ್ತಿ.ಎನ್.ವಿ
ಸಹಕಾರ್ಯದರ್ಶಿ : ನಾಗರಾಜ್. ಎಂ
ಖಜಾಂಚಿ : ರಾಘವೇಂದ್ರ .ಎಂ.ಜೆ
ಸಂಘಟನಾ ನಿರ್ದೇಶಕರು :
1. ವಿಜಯ್ ಕುಮಾರ್
2. ಮಂಜುನಾಥ್ ಮಾತೃಶ್ರೀ
3. ವಸಂತ್ ಕುಮಾರ್
4. ಮೋಹನ್ .ಸಿ.ಎನ್
5. ದಿವಾಕರ್
6. ರಾಘವೇಂದ್ರ .ಜಿ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *