ಗೋಬಿ ಕ್ಯಾಂಟೀನ್ ನಲ್ಲಿ‌ ಗಾಂಜಾ ಪೆಡ್ಲರ್ ಬಂಧನ

ರಾಜ್ಯ

ಗೋಬಿ ಕ್ಯಾಂಟೀನ್ ನಲ್ಲಿ ಗಾಂಜಾ ಪತ್ತೆ:ವ್ಯಕ್ತಿ ಬಂಧನ

 

 

 

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಗಾಂಜಾ ಪೆಡ್ಲರ್ ಅನ್ನು ವಶಕ್ಕೆ ಪಡೆಯಲಾಗಿದೆ.ಇಲ್ಲಿನ ಪ್ರತಿಷ್ಠಿತ ಶಾಲಾ ಕಾಲೇಜು ಬಳಿ ಫಾಸ್ಟ್ ಫುಡ್ ಕ್ಯಾಂಟಿನ್ ಇಟ್ಟುಕೊಂಡು ಗಾಂಜಾ ಪೊಟ್ಟಣ ಸರಬರಾಜು ಮಾಡುತ್ತಿದ್ದ ಸೂರ್ಯ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 5 ಕೆ.ಜಿ ಗೂ ಅಧಿಕ ತೂಕದ ಪ್ಯಾಕ್ ಮಾಡಿದ ಪೊಟ್ಟಣ ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published. Required fields are marked *