ಐಟಿ ನಿಯಮ ತಿದ್ದು ಪಡಿ: ಸೋಶಿಯಲ್ ಮೀಡಿಯಾಕ್ಕೆ ಹೊಸ ನಿಯಮ

ದೇಶ

 

 

 

 

ಐಟಿ ನಿಯಮ‌ತಿದ್ದುಪಡಿ: ಸೋಶೊಯಲ್ ಮೀಡಿಯಾಗೆ ಹೊಸ ನಿಯಮಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಐಟಿ ನಿಯಮಗಳನ್ನು ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ಹೊರಡಿಸಿದೆ. ಶುಕ್ರವಾರ ಹೊರಡಿಸಿರುವ ಈ ಅಧಿಸೂಚನೆಯಲ್ಲಿ, ಮೂರು ಸದಸ್ಯರ ಕುಂದುಕೊರತೆ ಮೇಲ್ಮನವಿ ಸಮಿತಿಗಳನ್ನು (ಜಿಎಸಿ) ಕೇಂದ್ರವು ಸ್ಥಾಪಿಸಲಿದೆ ಎಂದು ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *