ನ್ಯಾಯಾಧೀಶರ ಮುಂದೆ ಸಂತ್ರಸ್ಥೆ ಬಾಲಕಿಯರ ಹೇಳಿಕೆ ಮುಕ್ತಾಯ
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯರ ನ್ಯಾಯಾಧೀಶರ ಮುಂದೆ ಹೇಳಿಕೆ ವಿಚಾರಣೆ ಅಂತ್ಯಗೊಂಡಿದೆ.
ಇಬ್ಬರು ಬಾಲಕಿಯರು ಸಿ ಆರ್ ಪಿ ಸಿ 164 ಹೇಳಿಕೆಯನ್ನು ಚಿತ್ರದುರ್ಗ ನ್ಯಾಯಾಧೀಶರ ಮುಂದೆ ಸತತ ಐದು ಗಂಟೆಗಳ ಕಾಲ ಹೇಳಿಕೆ ನೀಡಿದ್ದಾರೆ. ಇನ್ನು ಸಂತ್ರಸ್ಥ ಬಾಲಕಿಯರ ಹೇಳಿಕೆಯನ್ನು ಆಡಿಯೋ ಮತ್ತು ವಿಡಿಯೋ ಮಾಡಲಾಗಿದೆ. ಹೇಳಿಕೆಯ ನಂತರ ಬಿಗಿ ಪೊಲೀಸ್ ಬಿಗಿಭದ್ರತೆಯಲ್ಲಿ ಬಾಲಕಿಯರು ಬಾಲಮಂದಿರಕ್ಕೆ ವಾಪಸ್ ಆಗಿದ್ದಾರೆ.