ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ತಲುಪಲಿದೆ ಗೊತ್ತಾ?

ರಾಜ್ಯ

ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ತಲುಪಲಿದೆ ಗೊತ್ತಾ?

 

 

 

ರಾಜ್ಯದ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯ ನಿಯಮಗಳು ಏನೆಂದರೆ ಮನೆ ಯಜಮಾನಿ ಅಥವ ಅವಳ ಪತಿ ತೆರಿಗೆ ಜಿಎಸ್ ಟಿ ಯನ್ನು ಪಾವತಿಸು ತ್ತಿದ್ದರೆ ಅಂತವರು ಈ ಯೋಜನೆಗೆ ಆರ್ಹರಲ್ಲ, ಪಡಿತರ ಚೀಟಿಯಲ್ಲಿ ಯಜಮಾನಿ ಎಂದು‌ನಮೂದಾಗಿರುವ ಮಹಿಳೆಗೆ ಹಣ ಪಾವತಿಯಾಗಲಿದೆ. ಸೇವಾ ಸಿಂಧು ಪೋರ್ಟ್ ನಲ್ಲಿ ನಲ್ಲಿ ಜೂನ್ 15 ರಿಂದ ಜುಲೈ 15 ರವರೊಳಗೆ ಅರ್ಜಿ ಸಲ್ಲಿಸಬೇಕು. ಆಗಸ್ಟ್ 15 ರಂದು ಮೊದಲನೆಯ ಕಂತಿನ ಹಣ ಯಜಮಾನಿಯ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು.

Leave a Reply

Your email address will not be published. Required fields are marked *