ಶಾಸಕ ತಿಪ್ಪಾರೆಡ್ಡಿ ಹುಟ್ಟು ಹಬ್ಬಕ್ಕೆ ಹರಿದು ಬಂದ ಶುಭಾಶಯಗಳು ಮಹಾಪೂರ

ಜಿಲ್ಲಾ ಸುದ್ದಿ

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಜನ್ಮ ದಿನಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಶಾಸಕರ ನಿವಾಸಕ್ಕೆ ಬೆಳಗ್ಗೆ 7 ಗಂಟೆಯಿಂದಲೇ ಅಭಿಮಾನಿಗಳು, ಕಾರ್ಯಕರ್ತರು,ಬೆಂಬಲಿಗರು ಶುಭಾಶಯಗಳನ್ನು ತಿಳಿಸಲು ಜಮಾಯಿಸಿದ್ದರು. ಅಭಿಮಾನ ಪ್ರೀತಿಯನ್ನು ಬೃಹತ್ ಸೇಬು, ಯಾಲಕ್ಕಿ ಹಾರಗಳನ್ನು ಹಾಕಿ ತಮ್ಮ ನಾಯಕನಿಗೆ ಶುಭ ಕೋರಿದರು.

 

 

 

ಇಂತಹ ದೃಶ್ಯಗಳು ಮನೆ ಮತ್ತು ಪ್ರವಾಸಿ ಮಂದಿರದಲ್ಲಿ ಕಂಡ ಬಂದವು. ಸ್ವೀಟ್ ಬಾಕ್ಸ್, ಕೇಕ್ ರಾಶಿಯೇ ಇತ್ತು ಎಂದರೆ ತಪ್ಪಲಾರದು‌ ಒಟ್ಟಿನಲ್ಲಿ ಸಖತ್ ಜೋಶ್ ನಲ್ಲಿ ಅಭಿಮಾನಿಗಳ ಪ್ರೀತಿಗೆ ಶಾಸಕರು ಮನಸೋತಿದ್ದು ಕಂಡು ಬಂತು.

ಸುದ್ದಿಜಾಹೀರಾತಿಗೆ ಸಂಪರ್ಕಿಸಿ: 8660924503

Leave a Reply

Your email address will not be published. Required fields are marked *