ಚಿತ್ರದುರ್ಗ: ಎಂ. ಜಯಣ್ಣ
ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರು ದಲಿತರ ದಮನಿತರ ಧ್ವನಿ ಎಂದೆ ಖ್ಯಾತಿಯನ್ನು ಪಡೆದಿದ್ದವರು. ಇಂತವರು ನಮ್ಮನ್ನಗಲಿದ್ದಾರೆ. ಇಂತವರಿಗಾಗಿ ಚಿತ್ರದುರ್ಗ ಲೋಕಸಭಾ ಸದಸ್ಯ ಎ. ನಾರಾಯಣಸ್ವಾಮಿ , ಚಿತ್ರದುರ್ಗ , ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕ್ಯಾದಿಗೆರೆ ಬಳಿ ಎಂ. ಜಯಣ್ಣ ಅವರ ಗೌರವರ್ಥಕವಾಗಿ ಹಾಗೂ ಅವರ ಸ್ಮಾರಕ ನಿರ್ಮಾಣಕ್ಕಾಗಿ ಎರಡು ಎಕೆರೆ ಜಮೀನನ್ನು ಖರೀದಿಸಿ ಅವರ ಕುಟುಂಬಕ್ಕೆ ನೀಡಿದ್ದಾರೆ.
ಹಾಗೂ ದಲಿತ ಸಮಾಜದ ಅಭಿವೃದ್ದಿಗಾಗಿ ಹೋರಾಟ ನಡೆಸಿದ ಜಯಣ್ಣ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಹಾಗೆಯೇ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ




