ಬ್ರಿಟನ್ ನಿಂದ ಬಂದಿದ್ದವರಲ್ಲಿ 150 ಜನ ನಾಪತ್ತೆ ಕರುನಾಡಲ್ಲಿ ಹೊಸ ತಳಿ ಆತಂಕ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಬ್ರಿಟನ್ ಭೂತದ ಭಯ ಕಾಡುತ್ತಿದ್ದು, ಕೊರೋನಾ ಹೊಸ ತಳಿಯು ಕರುನಾಡಲ್ಲೂ ನಡುಕ ಹುಟ್ಟಿಸಿದ್ದು, ಹೊಸ ತಲೆ ನೋವು ಶುರುವಾಗಿದೆ.

Chitradurga new  britan virus in Karnataka ?

 

 

 

ಕೋರೋನಾ ಲಸಿಕೆ ಇನ್ನೇನು ಬಂತು ಅನ್ನುವಷ್ಟರಲ್ಲೆ ಬ್ರಿಟನ್ ನಿಂದ ಬಂದಿರುವ ಹೈ ಸ್ಪೀಡ್ ನ ಕೋರೋನಾ ಹೊಸ ತಳಿಯ ವೈರ್ ಕರುನಾಡನ್ನು ಕಾಡುತ್ತಿದೆ. ಬ್ರಿಟನ್ ನಿಂದ ಇದುವರೆಗೂ ಸಾವಿರಾರು ಜನರು ಬಂದಿದ್ದು, ಇದರಲ್ಲಿ 150 ಜನರು ಪತ್ತೆಯಾಗಿಲ್ಲ. ಇದು ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.
ಇನ್ನು ಇಂದು ರಾಜಧಾನಿ‌ ಬೆಂಗಳೂರಿನಲ್ಲಿ 471 ಕೋರೊನಾ ಪ್ರಕರಣಗಳು ಪತ್ತೆಯಾಗಿವೆ. ಇದು ರಾಜ್ಯವನ್ನು ಮತ್ತಷ್ಟು ಕಂಗೆಡಿಸಿದೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *