ಮೇಘನಾ ಕುಟುಂಬಕ್ಕೆ ಕೋವಿಡ್ ಸೋಂಕು?

ಜಿಲ್ಲಾ ಸುದ್ದಿ ಸಿನೆಮಾ

ಬೆಂಗಳೂರು: ಮೇಘನಾ ಕುಟುಂಬಕ್ಕೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಮೇಘನಾ ರಾಜ್ ಟ್ವೀಟ್ ಮಾಡಿದ್ದಾರೆ.

Chitradurga covid positive

 

 

 

ತಾಯಿ, ಮೇಘನಾ ಹಾಗೂ ಜೂನಿಯರ್ ಚಿರು ಗೂ ಕೂಡ ಸೊಂಕು ದೃಢಪಟ್ಟಿದೆ ಎಂದು ಮೇಘನಾ ಹೇಳಿಕೊಂಡಿದ್ದಾರೆ. ಕೆಲವು ದಿನಗಳಿಂದ ನಮ್ಮ ಸಂಪರ್ಕದಲ್ಲಿದ್ದವರಿಗೂ ಈ ವಿಚಾರವನ್ನು ತಿಳಿಸಿದ್ದೆವೆ. ಅಭಿಮಾನಿಗಳು ಯಾವುದೇ ಕಾರಣಕ್ಕೂ ಅತಂಕ ಪಡುವುದು ಬೇಡ ನಾವು ಈಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಜೂನಿಯರ್ ಚಿರು ಕೂಡ. ಆರೋಗ್ಯವಾಗಿದ್ದು, ನಾವು ಶೀಘ್ರ ಗುಣಮುಖರಾಗಿ ಬರುತ್ತೆವೆ ಎಂದು ಹೇಳಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *