ಬಲಿಗಾಗಿ ಕಾದಿದೆಯಾ ಭರಮಸಾಗರ ದೊಡ್ಡ ಕೆರೆ: ಕೆರೆಯಲ್ಲಿ ಬೃಹತ್ ಬಿರುಕು

ರಾಜ್ಯ

ಭರಮಸಾಗರದ ಐತಿಹಾಸಿಕ ದೊಡ್ಡ ಕೆರೆ ಬಿರುಕಲ್ಲ ಬಾಯಿ ಬಿಟ್ಟುಕೊಂಡಿದ್ದು, ಯಾವುದೇ ಕ್ಷಣದಲ್ಲೂ ಅಪಾಯ ಸಂಭವಿಸುವ ಲಕ್ಷಣಗಳು ಗೋಚರಿಸಿದ್ದು, ಜನರು ಆತಂಕದಲ್ಲಿದ್ದಾರೆ.

 

 

 

ಭರಮಸಾಗರದ ದೊಡ್ಡ ಕೆರೆಯು ಮಳೆ ನೀರು ಹಾಗೂ ಏತ ನೀರಾವರಿಯ ನೀರಿನಿಂದಾಗಿ ತುಂಬಿಕೊಂಡಿದೆ. ಮೊದಲು ಕೆರೆಯ ಏರಿ ಬಿರುಕು ಬಿಟ್ಟುಕೊಂಡಿದ್ದು, ಅದನ್ನು ದುರಸ್ಥಿ ಮಾಡಲಾಯಿತು.‌ಆಗಲೂ ಕೂಡ ಸಾರ್ವಜನಿಕರು ಭಯಗೊಂಡಿದ್ದರು.‌ ಜನ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ‌ ದುರಸ್ತಿ ಮಾಡಿಸಲಾಗಿತ್ತು.‌ಇದೀಗ ಮತ್ತೆ ಕೆರೆಯ ಸುತ್ತಮುತ್ತಲು ಕೂಡ ಬಿರುಕಲ್ಲದೆ ಬಾಯಿ ಬಿಟ್ಟುಕೊಂಡಿದೆ. ಸಣ್ಣ ಮಕ್ಕಳು ಅದರೊಳಗೆ ತೂರುವಷ್ಟು ಮಟ್ಟದಲ್ಲಿ ಬಾಯಿಬಿಟ್ಟುಕೊಂಡು ಪ್ರಾಣ ಬಲಿಗಾಗಿ ಕಾದಿದದೆ.‌ ಇದಕ್ಕೂ ಮುನ್ನ ಇದರ ದುರಸ್ತಿಯಾಗಬೇಕಿದೆ. ಜೊತೆಗೆ ಬಾಯಿ ಬಿಡಲು ಕಾರಣವೇನು ಎಂಬುದನ್ನು ತಜ್ಞರು ಪತ್ತೆ ಹಚ್ಚಬೇಕಾಗಿದೆ

Leave a Reply

Your email address will not be published. Required fields are marked *