ಬಿಜೆಪಿ ಜೊತೆ ಕಾಂಗ್ರೆಸ್ ವಿಲೀನಗೊಳ್ಳಲಿದೆ?

ದೇಶ

ಶೀಘ್ರದಲ್ಲಿಯೇ ಕಾಂಗ್ರೆಸ್ ವಿಲೀನಗೊಳ್ಳಲಿದೆ

 

 

 

ಗುಜರಾತ್ ಕಾಂಗ್ರೆಸ್ ಶೀಘ್ರದಲ್ಲಿಯೇ ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದೆ, ಈ ಮೂಲಕ ಅವರಿಬ್ಬರ ಗುಪ್ತ ಪ್ರೇಮ ಹೊರ ಬರಲಿದೆ. ಗುಜರಾತ್ ಚುನಾವಣೆ ಅಮ್ ಆದ್ಮಿ ಹಾಗೂ ಬಿಜೆಪಿ ಪಕ್ಷಗಳ ನಡುವೆ ನಡೆಯಲಿದೆ ಎಂದು ದೆಹಲಿಯ ಮುಖ್ಯ ಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಂಜ್ರಿವಾಲ್ ಹೇಳಿದ್ದಾರೆ.


ವಡೋದರಾದಲ್ಲಿ ಸುದ್ದಿ ಗೋಷ್ಠಿ ನಡೆಸಿ ಹಿಸ ಬಾಂಬ್ ಸಿಡಿಸಿದ್ದಾರೆ.‌ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಗುಜರಾತ್ ನಲ್ಲಿ ಶತಾಯಗತಾಯ ಅಧಿಕಾರ ಹಿಡಿ ಯಬೇಕು ಎಂದಿರುವ ಅರವಿಂದ್ ಮತ್ತು ಅವರ ತಂಡ ಒಂದರ ಮೇಲೊಂದು ರ್ಯಾಲಿಯನ್ನು‌ ನಡೆಸುತ್ತಿದೆ

Leave a Reply

Your email address will not be published. Required fields are marked *