ಜೂಜು ಅಡ್ಡ ಮೇಲೆ ದಾಳಿ ಪೊಲೀಸ್ ಪೇದೆ ಸೇರಿ ಐದು ಜನರ ಬಂಧನ

ಕ್ರೈಂ

ಚಿತ್ರದುರ್ಗ ನಗರ ಠಾಣೆ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ಗ್ರಾಮಾಂತರ ಠಾಣೆ ಪೇದೆ ಸೇರಿದಂತೆ ಐದು ಮಂದಿ ಜೂಜುಕೋರರನ್ನು ಬಂಧಿಸಿದ್ದಾರೆ.
ದಾಳಿಯನ್ನು ನಗರಠಾಣೆ ಸಿಪಿಐ ತಿಪ್ಪೇಸ್ಚಾಮಿ‌ ನೇತೃತ್ವದಲ್ಲಿ ನಡೆಸಲಾಗಿದ್ದು, ಬಂಧಿತರಿಂದ 1 ಲಕ್ಷದ 53 ಸಾವಿರದ 500 ನಗದು ಹಾಗೂ 2 ಮೊಬೈಲ್ ವಶಕ್ಕೆ ಪಡೆದಿದ್ದಾರೆ. ನಗರಠಾಣೆಯಲ್ಲಿ ಪ್ರಜರಣ ದಾಖಲಾಗಿದೆ

 

 

 

Leave a Reply

Your email address will not be published. Required fields are marked *