ಶಾಲಾ ಆರಂಭಕ್ಕೆ ತಜ್ಞರು ಕೊಟ್ಟ ವರದಿಯೇನು?

ಜಿಲ್ಲಾ ಸುದ್ದಿ

ಬೆಂಗಳೂರು: ಎಲ್ಲವೂ ಸರಿಯಿದ್ದಿದ್ದರೆ ಇಷ್ಟೊತ್ತಿಗೆ ಶಾಲೆಗಳು ಆರಂಭವಾಗಬೇಕಾಗಿತ್ತು. ಆದರೆ ಕೋರೋನಾ ಮಹಾ ಮಾರಿಯಿಂದಾಗಿ ಇನ್ನೂ ಶಾಲೆ ಆರಂಭವಾಗಿಲ್ಲ. ಇಂದು ಶಾಲೆ ಆರಂಭಿಸಬೇಕೇ ಬೇಡವೇ ಎಂದು  ಶಿಕ್ಷಣ ತಜ್ಞರು ಹೇಳಿದ್ದಾರೆ.

Chitradurga what suggestion gave to committe

 

 

 

 

ಇಂದು ನಡೆ ಸಭೆಯಲ್ಲಿ ಸಚಿವರಿಗೆ ಅಥವ ಸರ್ಕಾರ ಕ್ಕೆ  ಮಕ್ಕಳು ಶಾಲೆ ಇಲ್ಲದೆ ಬೌದ್ದಿಕವಾಗಿ ಹಾಗೂ ದೈಹಿಕವಾಗಿಯೂ ಕ್ಷೀಣಿಸುತ್ತಿದ್ದಾರೆ. ಇನ್ನು ನಗರ ಭಾಗದ ಮಕ್ಕಳಿಗೆ  ಆನ್ ಲೈನ್ ಮೂಲಕ ಅಲ್ಪ ಸ್ವಲ್ಪ ಶಿಕ್ಷಣವು ದೊರೆಯುತ್ತದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಮಾತ್ರ ಮಕ್ಕಳಿಗೆ ಶಿಕ್ಷಣ ಸಿಗುವುದು ಕಷ್ಟವಾಗಿದೆ. ಆದ್ದರಿಂದ ಮಕ್ಕಳ ಶಿಕ್ಷಣ ತಜ್ಞ  ನಿರಂಜನಾರಾಧ್ತ ಮತ್ತು ಮತ್ತು ಡಾ. ದೇವಿ ಶೆಟ್ಡಿ  ಅವರುಗಳು   ಶಾಲೆ ಆರಂಭಿಸಿ ಎಂದು ಹೇಳಿದ್ದಾರೆ. ಒಂದು ವೇಳೆ ಸರ್ಕಾರಕ್ಕೆ ತಜ್ಞರು ಹೇಳಿದಂತೆ ಶಾಲೆ ಆರಂಭಿಸಿದರೆ ಜುಲೈ ಮೊದಲ ಅಥವ ಎರಡನೇ ವಾರದಲ್ಲಿ ಆರಂಭವಾಗಬಹುದು.

ಸಂಯುಕ್ತವಾಣಿ

 

Leave a Reply

Your email address will not be published. Required fields are marked *