ಆಧಾರ್ ಮತ್ತು ಎಪಿಕ್ ಕಾರ್ಡ್ ಜೋಡಣೆ ಕಡ್ಡಾಯ

ಜಿಲ್ಲಾ ಸುದ್ದಿ

ದೋಷ ರಹಿತ ಮತದಾರರ ಪಟ್ಟಿ ಪಾರದರ್ಶಕ ಮತದಾನಕ್ಕೆ ದಾರಿ ಮಾಡಿಕೊಡುತ್ತದೆ ಆದುದರಿಂದ ಮತದಾರರ ಪಟ್ಟಿಯನ್ನು ಯಾವುದೇ ಲೋಪವಿಲ್ಲದಂತೆ ಮತ್ತು ನಕಲಿ ಮತದಾರರ ಹೆಸರು ನಮೂದಾಗದಂತೆ ಎಚ್ಚರ ವಹಿಸಬೇಕಾಗಿರುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಆದುದರಿಂದ ಪ್ರತಿಯೊಬ್ಬ ನಾಗರಿಕರು ಕೂಡ ತಮ್ಮ ಆಧಾರ್ ಸಂಖ್ಯೆ ಮತ್ತು ಎಪಿಕ್ ನಂಬರ್ ಅನ್ನು ವೋಟರ್ ಆಪ್ ಮೂಲಕ ಜೋಡಣೆ ಮಾಡಬೇಕೆಂದು ತಹಸೀಲ್ದಾರ್ ಏನ್ ರಘು ಮೂರ್ತಿ ಹೇಳಿದರು

 

 

 

ಅವರು ಇಂದು ತಾಲೂಕ ಕಚೇರಿಯಲ್ಲಿ ಚಳ್ಳಿಕೆರೆ ತಾಲೂಕ್ ನ್ಯಾಯಬೆಲೆ ಅಂಗಡಿಯ ಮಾಲೀಕರೊಂದಿಗೆ ಆಧಾರ್ ಮತ್ತುಚುನಾವಣಾ ಗುರುತಿನ ಚೀತಿಯ ಬೋಡಣೆಯ ಪ್ರತ್ಯಕ್ಷಿತಾ ತರಬೇತಿಯಲ್ಲಿ ಮಾತನಾಡಿ ಸಾರ್ವತ್ರಿಕ ಚುನಾವಣೆಗಳಲ್ಲಿ ಚುನಾವಣಾ ಪ್ರಕ್ರಿಯೆಗಳಿಗಿಂತ ಚುನಾವಣಾ ಪೂರ್ವದ ತಯಾರಿಗಳು ಬಹಳ ಮುಖ್ಯವಾಗುತ್ತವೆ ಅದರಲ್ಲೂ ಮತದಾರರ ಪಟ್ಟಿಯ ಲೋಕಗಳಿಲ್ಲದಿದ್ದರೆ ನಿರಾತಕವಾಗಿ ಚುನಾವಣೆಗಳನ್ನು ನಡೆಸಬಹುದು ಗೊಂದಲಗಳನ್ನು ದೂರ ಮಾಡಬಹುದು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬಹುದು ಈ ದಿಸೆಯಲ್ಲಿ ಪ್ರತಿಯೊಬ್ಬ ನ್ಯಾಯಬೆಲೆ ಅಂಗಡಿಗೆ ಮಾಲೀಕರು ಮೊದಲು ನಮ್ಮ ಮತ್ತು ತಮ್ಮ ಕುಟುಂಬದ ಆಧಾರ್ ಕಾರ್ಡ್ ಮತ್ತು ಎಪಿಕ್ ಜೋಡಣೆಯಾಗಬೇಕು ತದನಂತರ ಕಾರ್ಡ್ ದಾರದ ಕುಟುಂಬದಲ್ಲಿರುವಂತ ಸದಸ್ಯರ ಆಧಾರ್ ಕಾರ್ಡ್ ಮತ್ತು ಎಪಿಕ್ ಕಾರ್ಡನ್ನು ಜೋಡಣೆಯನ್ನು ಕಡ್ಡಾಯವಾಗಿ ಮಾಡಬೇಕು ಪಡಿತರವನ್ನು ವಿತರಿಸುವ ಮೊದಲು ಈ ಸತ್ಕಾರ್ಯ ಆಗಬೇಕು ಈ ಒಂದು ಬೃಹತ್ ಅಭಿಯಾನಕ್ಕೆ ತಾಲೂಕ ಆಡಳಿತ ಜೊತೆ ಈ ತಾಲೂಕಿನ ಜನತೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಮಧುಸೂದಾರ್ ಮಾತನಾಡಿ ಆಧಾರ್ ಮತ್ತು ಎಪಿಕ್ ಜೋಡಣೆ ಕಾರ್ಯ ವಿಧಾನವು ತುಂಬಾ ಸರಳವಾಗಿದ್ದು ಇದಕ್ಕೆ ಸಂಬಂಧಿಸಿದ ತಾಂತ್ರಿಕ ನೆರವನ್ನು ಇಲಾಖೆಯಿಂದ ನೀಡಲಾಗುತ್ತದೆ ಆದುದರಿಂದ ಪ್ರತಿ ನ್ಯಾಯಬೆಲೆ ಅಂಗಡಿಗೆ ಗುರಿ ನಿಗದ ಪಡಿಸಲಾಗಿದ್ದು ಉದಾಸೀನ ಮಾಡದೆ ಈ ಗುರಿಯನ್ನು ಸಾಧಿಸಬೇಕು ಆದಷ್ಟು ಬೇಗ ತಾಲೂಕಿನಲ್ಲಿ ಈ ಒಂದು ಕಾರ್ಯ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಎಲ್ಲರಲ್ಲೂ ಮನವಿ ಮಾಡಿದರು ಆರಂಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಆಹಾರ ಶಿ ರಸ್ತೇದಾರ್ ಶಿವಾಜಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *