ಮಾಜಿ ಎಂ ಎಲ್ ಸಿ‌ ರಘು ಆಚಾರ್ ಕುಣಿತ ಹೇಗಿತ್ತು ನೋಡಿ

ರಾಜ್ಯ

ರಾಜಕಾರಣಿಗಳಿಗೂ ಬಿಡದ ಕುಣಿತದ ಸೆಳೆತ

 

 

 

ಚಿತ್ರದುರ್ಗದ ಹಿಂದೂ ಮಹಾ ಗಣಪತಿಯ ಶೋಭಾ ಯಾತ್ರೆಯೂ ಅದ್ದೂರಿಯಾಗಿ ನಡೆಯುತ್ತಿದೆ. ಡಿಜೆ ಸೌಂಡ್ ಗೆ ಹೆಜ್ಜೆ ಹಾಕದವರಿಲ್ಲ, ಮಕ್ಕಳು, ಮಹಿಳೆಯರು ಯುವತಿರ ಆದಿಯಾಗಿ ಎಲ್ಲರೂ ಡಿಜೆಯಲ್ಲಿ‌ ಕೇಳಿ‌ ಬರುವ ಹಾಡುಗಳಿಗೆ ತಕ್ಕಂತೆ ಸಖತ್ ಸ್ಟೆಪ್ಸ್ ಹಾಕಿ ಕುಣಿದು ಕುಪ್ಪಳಿಸಿದ್ದಾರೆ.

ಕುಣಿತದ ಸೆಳೆತ ರಾಜಕಾರಣಿಗಳನ್ನು‌ ಬಿಡಲಿಲ್ಲ. ಮಾಜಿ ಎಂ‌ಎಲ್ ಸಿ‌ ರಘು ಆಚಾರ್ ಅವರು ಕೂಡ ತಾವೂ ಯಾರಿಗೇನು ‌ಕಡಿಮೆ ಎಂಬಂತೆ ಚಂಡೆ ಮತ್ತು ಡೊಳ್ಳಿನ ನಾದಕ್ಕೆ ಮಗನ ಜೊತೆ ಹೆಜ್ಜೆ ಹಾಕುತ್ತಾ, ರಾಜಕಾರಣಕ್ಕೂ ಸೈ ಕುಣಿಯಲು ಸೈ ಎಂದು ಒಂದು‌ಕೈ ತೋರಿಸಿಯೇ ಬಿಟ್ಟರು ನೋಡಿ

Leave a Reply

Your email address will not be published. Required fields are marked *