ಕರ್ನಾಟಕಕ್ಕೂ ಎಂಟ್ರಿ ಆಯ್ತು ಮಂಕಿ‌ಪಾಂಕ್ಸ್ ?

ಆರೋಗ್ಯ

BIG BREAKING NEWS:

ಕರ್ನಾಟಕ ಕ್ಕೂ ಕಾಲಿಟ್ಟ ಮಂಕಿ‌ಪಾಕ್ಸ್
ಆಫ್ರಿಕಾ ಮೂಲದ ವ್ಯಕ್ತಿಗೆ ಮಂಕಿ ಪಾಕ್ಸ್ ಇರುವ ಗು ಲಕ್ಷಣಗಳು ಕಂಡು ಬಂದಿದ್ದು,ಇದರಿಂದ ಕರ್ನಾಟಕದ ಮೊದಲ‌ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ.
ಬೆಂಗಳೂರಿನಲ್ಲಿರುವ ಈ ವ್ಯಕ್ತಿಗೆ ಮಂಕಿ ಪಾಕ್ಸ್ ಇರುವ ಗುಣ ಲಕ್ಷಣಗಳು ಇರುವುದು ಖಾತ್ರಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

 

 

 

 


ರಾಜ್ಯದ ಮೊದಲ ಮಂಕಿ ಪಾಕ್ಸ್ ಪ್ರಕರಣ ಇದಾಗಿದ್ದು,
(ಎನ್ ಐವಿ) ರಾಷ್ಟ್ರೀಯ ವೈರಾಲಜಿ ಸಂಸ್ಥೆಉ ಸೂಚಿನೆಯಂತೆ ಕಳೆದ 72 ಗಂಟೆಗಳಲ್ಲಿ ಎರಡು ಬಾರಿ ಪರೀಕ್ಷೆ ಗಳನ್ನು ನಡೆಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೂ ಕೂಡ ಪರೀಕ್ಷೆಯ ನ್ನು ನಡೆಸಲಾಗಿದೆ. ಖಾಸಗಿ ಆಸ್ಪತ್ರೆ ಯಲ್ಲಿ‌ ಚಿಕಿತ್ಸೆಯನ್ನು ಪ್ರತ್ಯೇಕ ಕೊಠಡಿಯಲ್ಲಿ‌ ನೀಡುತ್ತಿದ್ದು, ಜುಲೈ 4 ರಂದು ರೋಗಿಯು ಆಫ್ರಿಕಾದಿಂದ ಬೆಂಗಳೂರಿಗೆ ಕಿಡ್ನಿ ಕಸಿ‌ ಮಾಡಿಸಲು ಬಂದಿದ್ದರು. ಈತನಿಗೆ ಮೈ ಕೈ ತುರಿಕೆ ಬಂದಿದ್ದು, ಅಲ್ಲಲ್ಲಿ ಸಣ್ಣ ಸಣ್ಣ ಗುಳ್ಳೆಗಳು ಕೂಡ ಕಂಡು ಬಂದಿದೆ. ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಹೇಳಿದ್ದಾರೆ.

Leave a Reply

Your email address will not be published. Required fields are marked *