ಹಾವೇರಿಯಲ್ಲಿ ಎರಡು ಶಾಲೆಗಳು ಬಂದ್

ಆರೋಗ್ಯ

ಹಾವೇರಿ: ಸರ್ಕಾರ ನಿಗಧಿ ಪಡಿಸಿದಂತೆ ಜನವರಿ ಒಂದರಿಂದ ಶಾಲಾ ಕಾಲೇಜ್ ಗಳೆನೋ ಆರಂಭಗೊ‌ಂಡಿವೆ. ಇದರ ಬೆನ್ನಲ್ಲೆ ಜಿಲ್ಲೆಯಲ್ಲಿ ಶಿಕ್ಷಕರಿಗೆ ಕೋರೋನಾ ಪಾಸಿಟಿವ್ ದೃಢಗೊಂಡಿದ್ದು, ಶಾಲೆಗಳಿಗೆ ಬೀಗ ಹಾಕಲಾಗಿದೆ.

Chitradurga haveri two schools band

 

 

 

 

ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ತಾಲೂಕಿನ ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಇಬ್ಬರು ಶಿಕ್ಷಕರಿಗೆ ಕೋರೋನಾ ಸೋಂಕು ದೃಢಪಟ್ಟಿದೆ. ಇದರಿಂದ ತಾಲೂಕಿನಲ್ಲಿ ಮಕ್ಕಳ ಹಾಗೂ ಪೋಷಕರ ಆತಂಕ ಹೆಚ್ಷಾಗಿದೆ. ಶಾಲೆಯ ಇಬ್ಬರು ಶಿಕ್ಷಕರಿಗೆ ದೃಢವಾಗಿರುವುದನ್ನು ಬಿಇಓ ಸ್ಪಷ್ಡಪಡಿಸಿದ್ದು, ಶಾಲೆ ಮುಚ್ಚಲು ಸೂಚನೆ ನೀಡಿದ್ದು, ಸಂಬಂಧಪಟ್ಟ ಶಾಲೆಯ 23 ಮಕ್ಕಳಿಗೂ ಕೋರೋನಾ ಪರೀಕ್ಷೆ ಮಾಡಿಸಲು ಮುಂದಾಗಿದೆ.

ಸಂಯುಕ್ತ ವಾಣಿ

Leave a Reply

Your email address will not be published. Required fields are marked *