Chitradurga can lock down continue in chitradurga

ಕೋಟೆ ನಾಡು 24 ರ ನಂತರ ಲಾಕ್ ಡೌನ್ ಆಗುತ್ತಾ ಇಲ್ಲಿದೆ ಮಾಹಿತಿ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಕೋರೋನಾ ಎರಡನೇ ಅಲೆ ಅಟ್ಟಹಾಸಕ್ಕೆ ನಲುಗಿ ಹೋಗಿದ್ದ ಕರುನಾಡ ನ್ನು ಸರ್ಕಾರ ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಮಾಡಿತ್ತು. ಅದರಂತೆ ಮೇ 24 ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿನ ಸೋಂಕು ಇಳಿ ಮುಖವಾಗುತ್ತಿದ್ದು, 24 ರ ನಂತರದ ಲಾಕ್ ಡೌನ್ ಮುಂದುವರೆಸುವ ಆಯಾ ಜಿಲ್ಲಾ ಧಿಕಾರಿಗಳಿಗೆ ನೀಡಿದೆ.

Chitradurga can lock down continue in chitradurga

 

 

 

 

ಚಿತ್ರದುರ್ಗ ಜಿಲ್ಲೆಯಲ್ಲಿ ಮೇ 24 ಕ್ಕೆ ಸಂಪೂರ್ಣ  ಲಾಕ್ ಡೌನ್ ಮುಕ್ತಾಯವಾಗಲಿದೆ. ಸದ್ಯಕ್ಕೆ  ಚಿತ್ರದುರ್ಗ ಸೇಫರ್ ಜೋನ್ ನಲ್ಲಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಲಾಕ್ ಡೌನ್ ಮುಂದುವರಿಕೆ ಕಡಿಮೆ ಎಂಬ ಮಾಹಿತಿಯು  ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಹೀಗಾದರೆ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು  ಮೇ 24 ರ ನಂತರ ಎಂದಿನಂತೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಕೂಡ ಹೇಳಲಾಗುತ್ತಿದೆ.ಇದು ವ್ಯಾಪಾರ ವಹಿವಾಟುದಾರರಿಗೆ ಸಂತಸದ ಸುದ್ದಿಯಾಗಲಿದೆ.

 

ಸಂಯುಕ್ತವಾಣಿ

Leave a Reply

Your email address will not be published. Required fields are marked *