ಹಿರಿಯೂರು ಶಾಸಕಿ ಪೂರ್ಣಿಮಾ ಮಕ್ಕಳಿಗೆ ಏನು ಮಾಡಿದ್ರು‌ ನೋಡಿ

ಜಿಲ್ಲಾ ಸುದ್ದಿ

ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಈ ಕೆಲಸ ಇದೇ ಮೊದಲ‌ಬಾರಿ ಮಾಡಿಲ್ಲ. ಹಲವಾರು ಬಾರಿ ಮಾಡಿದ್ದಾರೆ. ಮತ್ತೆ ಮತ್ತೆ ಮಾಡುತ್ತಿರುತ್ತಾರೆ. ಈ‌‌ಕೆಲಸ ಮಾಡುವುದೆಂದರೆ ಅವರಿಗೆ ಬಹಳ‌ ಇಷ್ಟ ಹಾಗಾದ್ರೆ ಅವರೇನು ಮಾಡಿದ್ದಾರೆ ಎಂದು ನೀವೇ ನೋಡಿ.,.
ಶಾಸಕರೆಂದರೆ ಅವರಿಗೆ ಆವರದ್ದೇ ಆದ ‌ಕೆಲಸ ಕಾರ್ಯಗಳಿರುತ್ತವೆ. ಈ ಒತ್ತಡದ ನಡುವೆಯೂ ಅವರು ಶಾಲಾ ಕಾಲೇಜುಗಳಿಗೆ ಭೇಟಿ‌ ನೀಡುತ್ತಾರೆ.ಕೆಲವೊಮ್ಮೆ ಶಾಲೆಗಳಿಗೆ ಭೇಟಿ‌ನೀಡಿದರೆ ಇನ್ನೂ ಕೆಲವು ವೇಳೆ ಕಾಲೇಜುಗಳಿಗೆ ಭೇಟಿ‌ನೀಡಿ‌ವಿದ್ಯಾರ್ಥಿಗಳ ಸಮಸ್ಯೆ ಆಲಿಸುತ್ತಾರೆ.ಅದೇ ರೀತಿ‌ ಇಂದೂ ಕೂಡ ಪೂರ್ಣಿಮಾ ಶ್ರೀನಿವಾಸ್ ಅವರು ಹಿರಿಯೂರು ತಾಲ್ಲೂಕು ಹೊಸನಾಯಕರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಮಕ್ಕಳಿಗೆ ಪಾಠ, ಮಾಡಿದರು.ಅವರಿಗೆ ಮಕ್ಕಳಿಗೆ ಪಾಠ ಹೇಳಿ ಕೊಡುವದೆಂದರೆ ಬಹಳಷ್ಟು ಇಷ್ಟ ಆದ್ದರಿಂದ ಪಾಠ ಹೇಳುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಕೂಡ ಪರೀಕ್ಷಿಸಿದರು. ಇದರ ಮೂಲಕ ಸಂತಸ ವ್ಯಕ್ತಪಡಿಸಿದರು.

 

 

 

Leave a Reply

Your email address will not be published. Required fields are marked *