ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಾದ ಶೇಕಡವಾರು ಮತದಾನ

ರಾಜ್ಯ

 

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಜರುಗಿದ ಮತದಾನದಲ್ಲಿ ಶೇ.72.74 ದಾಖಲಾಗಿದೆ‌.

ವಿಧಾನ ಸಭಾ ಕ್ಷೇತ್ರವಾರು ಮತಾದಾನ ವಿವರ

 

 

 

ಚಳ್ಳಕೆರೆ – 72.19%, ಚಿತ್ರದುರ್ಗ-70.42%,
ಹಿರಿಯೂರು-71.49% ,
ಹೊಳಲ್ಕೆರೆ – 73.48%, ಹೊಸದುರ್ಗ-73.97%,
ಮೊಳಕಾಲ್ಮೂರು- 75.71%,
ಪಾವಗಡ- 68.76%,
ಶಿರಾ-75.70%

2019 ರ ಲೋಕಸಭಾ ಚುನಾವಣೆ ಮತದಾನದ ಮಾಹಿತಿ: 2019ರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು17,60,633 ಮತದಾರ ಪೈಕಿ 6,39,390 ಪುರುಷ ಮತದಾರ, 603639 ಮಹಿಳಾ ಮತದಾರರು ಹಾಗೂ 6 ಇತರೆ ಮತದಾರರು ಸೇರಿ ಒಟ್ಟು12,43,035 ಮತದಾರು ಇವಿಎಂ ಮೂಲಕ ಮತಚಲಾಯಿಸಿದ್ದರು. ಇದರೊಂದಿಗೆ

3471 ಅಂಚೆ ಮತಗಳು ಸೇರಿ ಒಟ್ಟು 12,46,506 ಜನರು ಮತದಾನ ಮಾಡಿದ್ದರು. ಮತದಾನ ಪ್ರಮಾಣ ಶೇ.70.8 ಆಗಿತ್ತು.

2024ರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ 2019 ರ ಚುನಾವಣೆಗಿಂತಲೂ ಶೇಕಡಾವಾರು ಅಂದಾಜು ಶೇ.2 ರಷ್ಟು ಮತದಾನ ಪ್ರಮಾಣ ಹೆಚ್ಚಾಗಿದೆ.

Leave a Reply

Your email address will not be published. Required fields are marked *