ದೇಶ ರಾಜಕೀಯ

ಜೋ ಬಿಡೇನ್ ಜಯ ಸಮೀಪಕ್ಕೆ

ವಾಷಿಂಗ್ಟನ್: 2020 ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.
ಇಬ್ಬರೂ ಅಭ್ಯರ್ಥಿಗಳು 70 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಒಂದು ಶತಮಾನದಲ್ಲಿ ಅತಿ ಹೆಚ್ಚು ಮತದಾನವಾಗಿದೆ.ಆದರೆ ಈ ಬಾರಿ ವಿಜಯ ಪತಾಕೆ ಹಾರಿಸಲು ಜೋ ಬಿಡನ್ ತೀರಾ ಹತ್ತಿದಲ್ಲಿದ್ದಾರೆ.

 

 

 

Chitradurga jobiden win nearst

ಇನ್ನು ಕೇವಲ ಆರು ಎಲೆಕ್ಟೋರಲ್ ಮತಗಳನ್ನು ಪಡೆದರೆ ಗೆಲುವಿನ ಗುರಿ ತಲುಪಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್ ಅಮೆರಿಕದ ಅಧ್ಯಕ್ಷರಾಗುತ್ತಾರೆ.ಈವರೆಗೆ ಬಿಡೆನ್ 264 ಎಲೆಕ್ಟೋರಲ್ ಮತಗಳನ್ನು ಪಡೆದಿದ್ದರೆ, ಟ್ರಂಪ್ 214 ಎಲೆಕ್ಟೋರಲ್
ಮತಗಳನ್ನು ಪಡೆದಿದ್ದಾರೆ. ಮತ ಎಣಿಕೆ ಪ್ರಕ್ರಿಯೆಯು ಇನ್ನೂ ನಡೆಯುತ್ತಿದೆ. ಅಂತಿಮವಾಗಿ ಯಾರು ಗೆಲ್ಲುತ್ತಾರೆ ಎಂಬುದು ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ.

Leave a Reply

Your email address will not be published. Required fields are marked *