Chitradurga joi biden america president

ಅಮೇರಿಕಾದ ನೂತನ ಅಧ್ಯಕ್ಷರ ಸಂಪುಟದಲ್ಲಿ ಎಷ್ಟು ಭಾರತೀಯರಿದ್ದಾರೆ?

ಆರೋಗ್ಯ

ವಾಷಿಂಗ್ ಟನ್ : ಇಂದು ಅಧಿಕೃತವಾಗಿ ಅಮೇರಿಕಾದ 46 ನೇ ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಹಾಗೂ ಮೊಟ್ಟ ಮೊದಲ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರೀಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Chitradurga joi  biden america presidentChitradurga kamala Harris oath

 

 

 

 

ಅಮೇರಿಕಾದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾ ಧೀಶ ಜಾನ್ ರಾಬರ್ಟ್ಸ್ ಹಾಗೂ ಸೋನಿಯಾ ಸೋಮೆಟೋಮೇಯರ್,
ಪ್ರತಿಜ್ಞಾ ವಿಧಿ ಭೋಧಿಸಿದ್ದಾರೆ.ಪ್ರಮಾಣ ವಚನ ಸ್ವೀಕರಿಸಿದ ಜೋ ಬೈಡನ್ ಮಾತನಾಡಿ, ಅಮೇರಿಕನ್ನರ ದಿನವಾಗಿದೆ. ನಮ್ಮ ಮುಂದೆ ಹಲವು ಸವಾಲುಗಳಿವೆ. ಅವುಗಳನ್ನ‌ ನಾವು ಎದುರಿಸಬೇಕಾಗಿದೆ. ಅಮೇರಿಕಾ ಹೊಸ ಇತಿಹಾಸವನ್ನ ಸೃಷ್ಡಿಸಿದೆ. ಕೋರೋನಾದಿಂದ ಲಕ್ಷಾಂ ತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅಮೇರಿಕಾದ ಏಕತೆಗಾಗಿ ನಾವೆಲ್ಲರೂ ದುಡಿಯೋಣ ಎಂದರು.

ಬೈಡನ್ ಸಂಪುಟದಲ್ಲಿ 20,ಭಾರತೀಯರಿಗೆ ಅವಕಾಶ ನೀಡಲಾಗಿದೆ. ವೇದಾಂತ್ ಪಟೇಲ್, ಭರತ್ ರಾಮಮೂರ್ತಿ, ವಿಧುರ್ ಶರ್ಮ, ತರುಣ್ ಛಬ್ರಾ,ಡಾ. ವಿವೇಕ್ ಮೂರ್ತಿ, ಐಶಾ ಶಾ, ಸೋನೀಯಾ ಅಗರ್ವಾಲ್, ಸಮೀರಾ ಫಾಜಿಲ್, ಸಬ್ರಿಯಾನಾ ಸಿಂಗ್, ವನಿತಾ ಗುಪ್ತಾ, ಗೌತಮ್ ರಾಘವನ್,ಸುಮೋಹಾ ಗುಹಾ, ವಿನಯ್ ರೆಡ್ಡಿ, ರೀಮಾ ಶರ್ಮ, ಶಾಂತಿ ಕಲಥಿಲ್, ಇನ್ನಿತರರು ಸೇರ್ಪಡೆಗೊಂಡಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *