ವಿಶ್ವ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ WHO

ಆರೋಗ್ಯ

BIG BREKING :

 

 

 

ವಿಶ್ವದಾದ್ಯಂತ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆಯೂ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ.


ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ (ಸಿಡಿಸಿ) ಹೇಳಿರುವ ಅಂಕಿ ಅಂಶಗಳ ಪ್ರಕಾರ ಮಂಕಿ ಪಾಕ್ಸ್ 72 ದೇಶಗಳಲ್ಲಿ 15 800 ಜನರನ್ನು‌ ಬಾಧಿಸಿದೆ. ಪಶ್ಚಿಮ‌ ಮತ್ತು‌ ಮಧ್ಯ ಆಫ್ರಿಕನ್ ದೇಶಗಳಲ್ಲಿ ಹೊರಗೆ ಮೇ ತಿಂಗಳಿಂದ ಮಂಕಿ ಪಾಕ್ಸ್ ಪ್ರಕರಣಗಳಲ್ಲಿ ಏರಿಕೆ‌ ಕಂಡು‌ ಬಂದಿದೆ.

Leave a Reply

Your email address will not be published. Required fields are marked *